ಮುಗಳಖೋಡ ಪಬ್ಲಿಕ್ ಹೀರೋ ರಮೇಶ್ ಖೇತಗೌಡರ ಕೂಲಿ ಕಾರ್ಮಿಕರಿಗೆ ದಿನಸಿ ವಸ್ತುಗಳ ವಿತರಣೆ

ಮುಗಳಖೋಡ : ಪಟ್ಟಣದಲ್ಲಿ 14 ಜನ ಆಂಧ್ರ ಪ್ರದೇಶದಿಂದ ದುಡಿಯಲು ಬಂದಂತ ಕೂಲಿ ಕಾರ್ಮಿಕರು ಲಾಕ್ ಡೌನ್ ಪರಿಣಾಮವಾಗಿ ಮುಗಳಖೋಡ ಪಟ್ಟಣದಲ್ಲಿ ಉಳಿದುಕೊಂಡಿದ್ದಾರೆ.

ಅವರಿಗೆ ಇಂದು ಮುಗಳಖೋಡ ಪಟ್ಟಣದ ಪಬ್ಲಿಕ್ ಹೀರೋ ಆಗಿರುವ ರಮೇಶ್ ಖೇತಗೌಡರ್ ಅವರು ತಮ್ಮ ಸ್ವಂತ ಹಣದಿಂದಲೇ ಆಂಧ್ರ ಪ್ರದೇಶದ ಕೂಲಿ ಕಾರ್ಮಿಕರಿಗೆ ದಿನಸಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

Share