ಬ್ರೇಕಿಂಗ್ ನ್ಯೂಸ್

ಕಿಲರ್ ಕೋರೋನಾ ಮಟ್ಟದ ಹಾಕಲು ಜಗತ್ತಿನಾದ್ಯಂತ ಪ್ರಾರ್ಥನೆ ಪೂಜೆಗಳು

ಚಿಕ್ಕೋಡಿ :- ದಿನದಿಂದಕ್ಕೆ ಹೆಚ್ಚುತಿರುವ ಕೋರೋನಾ ವೈರಸ್ ನ್ನು ನಿಯಂತ್ರಣ ತರುವುದಕ್ಕಾಗಿ ಚಿಕ್ಕೋಡಿಯ ಸುತ್ತಮುತ್ತಲಿನ ಜನರು ಭಕ್ತಿಭಾವದಿಂದ ತಮ್ಮ ತಮ್ಮ ಮನೆಗಳಲ್ಲಿ ಇಷ್ಠಲಿಂಗ ಪೂಜೆಯನ್ನು ಮಾಡಿದರು. ಮಾಹಾಮಾರಿ ಕಿಲರ್ ಕೋರೋನಾ ಮಟ್ಟದ ಹಾಕಲು ಜಗತ್ತಿನಾದ್ಯಂತ ಪ್ರಾರ್ಥನೆ ಪೂಜೆಗಳು ಜರುಗಿದವು.
ಚಿಕ್ಕೋಡಿ ತಾಲೂಕಾದ್ಯಂದ ನಿನ್ನೆ ಸಾಯಂಕಾಲ 7 ಗಂಟೆಗೆ ಪ್ರತಿಯೋಂದು ಮನೆಗಳಲ್ಲಿ ಮಕ್ಕಳು, ವೃದ್ದರು ಕುಟುಂಬಸ್ಥರು ಸೇರಿ ಸಾಮಾಜೀಕ ಅಂತರವನ್ನು ಕಾಯ್ದುಕೋಂಡು..ಇಷ್ಠಲಿಂಗ ಪೂಜೆಯನ್ನು ಮಾಡಿದರು…ಕೈಯಲ್ಲಿ ಲಿಂಗ ವಿಭೂತಿಯಿಂದ ಪೂಜೆ….ಬಿಲ್ವಪತ್ರಿಯಿಂದ,ದೀಪ ಬೇಳಗಿಸಿ ಪೂಜೆಯನ್ನು ಮಾಡಿ…ಓಂ ನಮ ಶಿವಾಯ ಮಹಾಮಂತ್ರದ ಜಪವನ್ನು ಸಾಮೂಹಿಕ ಜಪವನ್ನುಮಾಡಿ
ಕೋರೋನಾ ಮಾಹಾಮಾರಿ ಜಗತ್ತಿನಾದ್ಯಂತ
ನಿಯಂತ್ರಣಕ್ಕೆ ಸಕಲ ಜೀವವೂ ಆರೋಗ್ಯದಿಂದ ಇರಬೇಕೆಂದು ಪ್ರಾರ್ಥಸಿದರು.
ಯಡೂರಿನ ಶ್ರಿಕಾಡಸಿದ್ದೆಶ್ವರ ಮಠದಲ್ಲಿ ಶ್ರಿಶೈಲ್ ಜದ್ಗುರುಗಳಾದ ಶ್ರಿ ಚನ್ನಸಿದ್ದರಾಮ ಮಹಾಸ್ವಾಮಿಜಿಯವರು…ಸಾಮಾಜೀಕ ಅಂತರ ಕಾಯ್ದು ಭಕ್ತ ರೊಡನೆ ಇಷ್ಠಲಿಂಗ ‌ಪೂಜೆಯನ್ನು ಮಾಡಿದರು.ಚಿಕ್ಕೋಡಿ ಪಟ್ಟದಲ್ಲಿ ವಿಶೇಷವಾಗಿ ಮನೆ ಮನೆಗಳಲ್ಲಿ ಇಷ್ಠಲಿಂಗ ಪೂಜೆಯನ್ನು ಮಾಡಿ. ಮಾಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಪ್ರಾರ್ಥಸಿದರು. *ಪ್ರತಿಕ್ರಿಯೆ: ರಾವಸಾಬ ಮಗದುಮ ಎಂಬುವರು ಮಾತನಾಡಿ ಇಷ್ಟಲಿಂಗ ಪೂಜೆಯಿಂದ ಮನೆ ಮನಸ್ಸಗಳಲ್ಲಿ ನೇಮ್ಮದಿ ಶಾಂತಿ..ಆರೋಗ್ಯ ಸಮ್ರಧಿ‌ಲಭಿಸುತ್ತೆ.
ಮಾಹಾಮಾರಿ ಕೋರೋನಾ ನಿಯಂತ್ರಣಕ್ಕಾಗಿ ನಾವು ಮನೆಯ ಸದಸ್ಯರು ಸೇರಿ ಇಷ್ಠಲಿಂಗ ಪೂಜೆಯನ್ನು ಮಾಡಿದ್ದೆವೆ ಎಂದರು.

About the author

admin