ಯೋದನನ್ನು ಕಳ್ಳನಂತೆ ಕಂಡ ಠಾಣಾ, ಪಿಎಸ್ಐ ಅಮಾನತು

ಯೋದನನ್ನು ಕಳ್ಳನಂತೆ ಕಂಡ ಠಾಣಾ, ಪಿಎಸ್ಐ ಅಮಾನತು

ಬೆಳಗಾವಿ: ರಾಜ್ಯವಾಪಿ ಸ್ಟೋಟಕ್ ತಿರುವು ಪಡೆದುಕೊಂಡಿದ್ದ ಸಿಆರ್ ಪಿಎಫ್ ಯೋಧನ
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಗಲಾ ಠಾಣೆಯ ಪಿಎಸ್ಐ ಅನೀಲ ಕಂಬಾರ್ ಅವರನ್ನು ಬುಧವಾರ ಅಮಾನತುಗೊಳಿಸಿಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ ಮಾಸ್ಕ್ ಧರಿಸಿರಲಿಲ್ಲ ಠಾಣಾ ಸಿಬ್ಬಂದಿ ಕರೆತಂದು ರಾತ್ರಿಯೀಡಿ ಊಟ ಹಾಗೂ ಚಡಿ ಏಟು ನೀಡಲಾಗಿದೆ. ಯೋದನ ಮೈಲೆ ಲಾಠಿಯ ಮಾರ್ಕ ಸ್ಪಷ್ಟವಾಗಿ ಕಾಣುತ್ತಿವೆ.
ಈ ಇಡೀ ರಾತ್ರಿ ಠಾಣೆ ಯಲ್ಲಿ ಹಿಂಸಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಯೋಧನ ಮೈಮೇಲೆ ಬಾಸುಂಡೆ ಏಳುವಂತೆ ಹೊಡೆದಿರುವ ಫೋಟೋಗಳು ಕೂಡ ವೈರಲ್ ಆಗಿವೆ.
ಈ ಪ್ರಕರಣದ ತನಿಖೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶಿಸಿದ್ದರು. ಬೆಳಗಾವಿ ಐಜಿಯಿಂದ ತನಿಖೆಗೆ ಆದೇಶಿಸಲಾಗಿದೆ.
ತನಿಖೆ ಮುಂದುವರಿದಿದ್ದು, ಪಿಎಸ್ಐ ಅನಿಲ ಕಂಬಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಈ ನಡುವೆ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಯೋಧನ ಮೇಲೆ ನಡೆದ ಪೊಲೀಸರ ದೌರ್ಜನ್ಯ ಖಂಡಿಸಿದ್ದು, ಈ ಪ್ರಕರಣ ಸಂಬಂಧ ಗೃಹಮಂತ್ರಿ ರಾಜೀನಾಮೆ ಪಡೆದು, ಎಸ್ಪಿಯನ್ನು ಸಸ್ಪೆಂಡ್ ಮಾಡಿ ಎಂದು ಮುಖ್ಯಮಂತ್ರಿಗೆ ಟ್ವಿಟ್ ಮಾಡಿದ್ದಾರೆ.
Share
WhatsApp
Follow by Email