ಬ್ರೇಕಿಂಗ್ ನ್ಯೂಸ್ ಪತ್ರಿಕಾ ವಿತರಕರಿಗೆ ಶಾಸಕರಿಂದ ಆಹಾರ ಕಿಟ್ ವಿತರಣೆ 2 years agoby admin25 Views ಸವದತ್ತಿ : ಲಾಕ್‌ಡೌನ ಸಮಯದಲ್ಲಿ ದಿನಪತ್ರಿಕೆಗಳನ್ನು ತಲುಪಿಸುವ ಕಾರ್ಯ ಮಾಡಿದ ಎಲ್ಲ ಪತ್ರಿಕಾ ವಿತರಕರಿಗೆ ಸ್ಥಳೀಯ ಶಾಸಕರ ಕಚೇರಿಯಲ್ಲಿ ಶನಿವಾರ ಇಸ್ಕಾನ್ ಸಂಸ್ಥೆ ಮತ್ತು ಶಾಸಕರ ಕಚೇರಿಯಿಂದ ನೀಡಿದ ಆಹಾರದ ಕಿಟ್, ಮಾಸ್ಕ, ಸ್ಯಾನಿಟೈಜರಗಳನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ವಿತರಿಸಿದರು. Premium WordPress Themes DownloadFree Download WordPress ThemesDownload WordPress ThemesDownload WordPress Themes Freeudemy course download freedownload redmi firmwareDownload Premium WordPress Themes Free