13ರಂದು ಕೊರೊನಾ ವಾರಿರ‍್ಸಗೆ ಸತ್ಕಾರ ಹಾಗೂ ಅಭಿನಂದನಾ ಪತ್ರ ವಿತರಣೆ

13ರಂದು ಕೊರೊನಾ ವಾರಿರ‍್ಸಗೆ ಸತ್ಕಾರ ಹಾಗೂ ಅಭಿನಂದನಾ ಪತ್ರ ವಿತರಣೆ


ಮುಗಳಖೋಡ: ಪಟ್ಟಣದ ಸಮಾಜ ಸೇವಕರು ಹಾಗೂ ಜಿ.ಪಂ ಮಾಜಿ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ ಅವರ ನೇತೃತ್ವದಲ್ಲಿ ಹಾಗೂ ಸನ್ಮಾನ್ಯ ಶ್ರೀ ಪ್ರತಾಪಣ್ಣಾ ಪಾಟೀಲ ಅವರ ಅಮೃತ ಹಸ್ತದಿಂದ ಬುಧವಾರ ದಿ 13 ರಂದು ಬೆಳಗ್ಗೆ 10.30ಕ್ಕೆ ಕೊರೊನಾ ವಾರಿರ‍್ಸ ಪುರಸಭೆ ಅಧೀಕಾರಿಗಳು ಸಿಬ್ಬಂದಿಯವರು, ಡಾಕ್ರ‍್ಸ ಪೋಲೀಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಪತ್ರಕರ್ತರು, ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಯವರಿಗೆ ಸತ್ಕಾರ ಹಾಗೂ ಅಭಿನಂದನಾ ಪತ್ರ ವಿತರಣೆ ಮಾಡುವದಾಗಿ ಡಾ.ಸಿ.ಬಿ.ಕುಲಿಗೋಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Share