ಬ್ರೇಕಿಂಗ್ ನ್ಯೂಸ್

ರವಿವಾರ ಲಾಕ್‌ಡೌನ್ ರದ್ದು, ಸಹಜ ಸ್ಥಿತಿಯತ್ತ ರಬಕವಿ-ಬನಹಟ್ಟಿರಬಕವಿ-ಬನಹಟ್ಟಿ : ಕೋವಿಡ 19 ನಿಯಂತ್ರಿಸಲು ರಾಜ್ಯಸರ್ಕಾರ ಪ್ರತಿ ರವಿವಾರ ಕಂಪ್ಲಿಟ ಲಾಕ್‌ಡೌನ್ ರದ್ದು ಮಾಡಿರುವದರಿಂದ ರಬಕವಿ-ಬನಹಟ್ಟಿಯ ಜನತೆ ನಿರಾಳ.
ರಾಜ್ಯಸರ್ಕಾರ ಪ್ರತಿ ರವಿವಾರ ಲಾಕ್‌ಡೌನ್ ಆದೇಶ ಮಾಡಿತ್ತು ಆದರೆ ಜನತೆಯತ್ತ ಗಮನ ಹರಿಸಿ ವಾರದಲ್ಲಿ ಒಂದುದಿನ ರಜೆ ಇರುತ್ತದೆ ಅದನ್ನು ಲಾಕ್‌ಡೌನ್ ಮಾಡಿ ಯಾರಿಗೂ ತೊಂದರೆಯಾಗಬಾರದೆAದು ಯೋಚಿನೆ ಮಾಡಿ ರವಿವಾರದ ಲಾಕ್‌ಡೌನ್ ಆದೇಶವನ್ನು ಹಿಂಪಡೆದುಕೊAಡಿದೆ, ಆದ್ದರಿಂದ ರವಿವಾರ ಕೂಡಾ ರಬಕವಿ-ಬನಹಟ್ಟಿಯ ಜನತೆ ಸಹಜ ಸ್ಥಿತಿಯತ್ತ ಮುಂದಾಗಿದೆ. ಎಂದಿನAತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು ಕಾಯಿಪಾಲ್ಯ, ಹಣ್ಣು ಹಂಪಲುಗಳ ಖರೀದಿ ಜೋರಾಗಿತ್ತು ಎಂದು ಹೇಳಬಹುದು.
ಕೇಂದ್ರ ಸರ್ಕಾರ 4 ನೇ ಲಾಕ್‌ಡೌನ್ ಮುಗಿಸಿ ಮತ್ತು 5 ನೇ ಲಾಕ್‌ಡೌನ್ ಅನ್ನು ಜೂನ್ 30 ರವರೆಗೂ ಮುಂದುವರೆಸಲಾಗಿದೆ ಎಂದು ಆದೇಶ ಹೋರಡಿಸಿದೆ. ಅದು ಕಂಟೈನ್‌ಮೆAಟ್ ಜೋನ್ ಹೋರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಾಕ್‌ಡೌನ್ ಸಡಿಲಗೊಲಿಸಿದ್ದರಿಂದ ಬಾಗಲಕೋಟ ಜಿಲ್ಲೆ ಜನತೆ ನಿರಾಳತನದಿಂದ ಕೆಲವೊಂದು ಸರ್ಕಾರ ಹೇಳಿರುವ ನಿಯಮದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ ದರಿಸಿಕೊಂಡು ಎಂದಿನAತೆ ಜೀವನ ನಡೆಸುವದು ಅನಿವಾರ್ಯವಾಗಿದೆ ಎನ್ನಬಹುದು

About the author

admin