25ಸಾವಿರ ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸುವ ಯೋಜನೆ: ಹೆಚ್.ವಿ.ರಾಜೀವ್ ಕರೆ

ಮೈಸೂರು,ಜೂ.3:- ಹಚ್ಚ ಹಸುರಿನ ಮೈಸೂರು ನಿರ್ಮಾಣದತ್ತ ಹೆಜ್ಜೆ ಇಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷ ಹೆಚ್.ವಿ.ರಾಜೀವ್ ಕರೆ ನೀಡಿದರು. ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಾಂಗಣದಲ್ಲಿ ಅಭಿಪ್ರಾಯ ಸಂಗ್ರಹ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ

Read More

ಕಲಾವಿದರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕಪ್ಪು ಬಟ್ಟೆ ಧರಿಸಿ ರಂಗ ಚಳವಳಿ

ಮೈಸೂರು: ಕಲಾವಿದರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಕಲಾವಿದರೆಲ್ಲ ನಿನ್ನೆ ಕಪ್ಪು ಬಟ್ಟೆ ಧರಿಸಿ ರಂಗ ಚಳವಳಿ ಮಾಡಿದ್ದಾರೆ. ರಾಜ್ಯದ ಯುವ ರಂಗಕಲಾವಿದರಿಗೆ ಸೂಕ್ತ ಆರ್ಥಿಕ ನೆರವು ಮತ್ತು ಅವಕಾಶಗಳನ್ನು ರೂಪಿಸುವ ಕುರಿತು

Read More

ಕೃಷಿ ಮಸೂದೆಗಳ ಪ್ರತಿಯನ್ನು ಸುಟ್ಟು ಜೂ.5ರಂದು ಹೋರಾಟ: ಬಡಗಲಪುರ ನಾಗೇಂದ್ರ

ಮೈಸೂರು: ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ ದಿನವಾದ ಜೂ.5ರಂದು ರಾಜ್ಯದ ಬಿಜೆಪಿ ಸಂಸದರು ಮತ್ತು ಶಾಸಕರ ಕಛೇರಿಯ ಎದುರು ರೈತ ವಿರೋಧಿ ಮೂರು ಕೃಷಿ ಮಸೂದೆಗಳ ಪ್ರತಿಯನ್ನು ಸುಟ್ಟು ವಿಶೇಷವಾಗಿ

Read More

ಸಾವುಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ಬೇಜವಾಬ್ದಾರಿ: ಹೆಚ್.ಸಿ.ಮಹದೇವಪ್ಪ

ಕೊರೋನಾ ವಾರಿಯರ್ಸ್ ಎಂದು ಹೇಳಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಚಪ್ಪಾಳೆ ಹೊಡೆದು ಹೂಮಳೆ ಸುರಿದು ಗೌರವ ಸೂಚಿಸುವ ನಾಟಕವಾಡಿದ ಸರ್ಕಾರವೀಗ ತನ್ನ ಆಡಳಿತ ವೈಫಲ್ಯದಿಂದ ಹತಾಶೆ ಗೊಂಡು ವೈದ್ಯರನ್ನು ನಿಂದಿಸುತ್ತಿರುವುದು ಅತ್ಯಂತ ಖಂಡನೀಯ

Read More

ಲಾಕ್ ಡೌನ್ ನಿಯಮ ಉಲ್ಲಂಘಸಿ ಅದ್ದೂರಿ ಮದುವೆ ಕಾರ್ಯಕ್ರಮ, ಗ್ರಾಮ ಪಂಚಾಯತ್ ಯಿಂದ ಕುಟುಂಬಸ್ಥರಿಗೆ 20 ಸಾವಿರ ದಂಡ

ಕರೋನಾ ಮಹಾಮಾರಿ ನಿರ್ಮೂಲನೆ ಮಾಡಲು ಸರಕಾರ ನಾನಾ ರೀತಿಯ ಕಸರತ್ತು ಮಾಡಿ ಲಾಕ ಡೌನ ಮಾಡಿದೆ . ಆದರೆ ಗೋಕಾಕ ತಾಲೂಕಿನ ನಲ್ಲಾನಟ್ಟಿ ಗ್ರಾಮದ ಪ್ರಮುಖ ವ್ಯಕ್ತಿಯೊಬ್ಬ ಮಗನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿ ಉದ್ಧಟತನ

Read More

ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯ ವಿರುದ್ಧ ಕಾಂಗ್ರೆಸ್ ಆಗ್ರಹ

ಖಾಸಗಿ ಆಸ್ಪತ್ರೆಯ ಲಸಿಕೆ ಕಾರ್ಯಕ್ರಮವನ್ನು ಉತ್ತೇಜಿಸುವ  ಸಂಸದ ತೇಜಸ್ವಿ ಸೂರ್ಯ ನೀಡಿದ ಜಾಹೀರಾತಿನಲ್ಲಿ ಪಟ್ಟಭದ್ರ ಆಸಕ್ತಿ ಸ್ಪಷ್ಟವಾಗಿದೆ. ಮತ್ತೊಂದೆಡೆ ಆಸ್ಪತ್ರೆ ಸಿಬ್ಬಂದಿಯೇ ಶಾಸಕ ರವಿ ಸುಬ್ರಮಣ್ಯ ವ್ಯವಹಾರವನ್ನು ತಿಳಿಸಿರುವಾಗ ಇಂತವರ ವಿರುದ್ಧ ಏಕಿಲ್ಲ ಎಂಬ

Read More

ರಿಜೆಕ್ಟ್​ ಆಗಿದ್ದ ನಿಯತಕಾಲಿಕೆಯ ಮುಖ ಪುಟದಲ್ಲೇ ಸೋನು ಸೂದ್​..!

ಸೋನು ಸೂದ್​ ಅವರ ಸಿನಿ ಜರ್ನಿ ಸಹ ಹೂವಿನ ಹಾಸಿಗೆಯಾಗಿರಲಿಲ್ಲ. ಸಾಕಷ್ಟು ಕಷ್ಟ ಹಾಗೂ ತಿರಸ್ಕಾರವನ್ನು ಅನುಭವಿಸಿದ್ದಾರೆ. ಸೋಲಿನ ಮೆಟ್ಟಿಲನ್ನೇ ಯಶಸ್ಸಿಗೆ ಬಳಸಿಕೊಂಡು ಬೆಳೆದಿರುವ ನಟ ತಮ್ಮ ಜೀವನದಲ್ಲಾದ ಘಟನೆಯೊಂದರ ಬಗ್ಗೆ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ.

Read More

ದೇಶದಲ್ಲಿ ಒಂದೂವರೆ ಲಕ್ಷದಷ್ಟು ಕೊರೋನಾ ಪ್ರಕರಣಗಳು ಪತ್ತೆ

ನವದೆಹಲಿ: ಮೊದಲ ಅಲೆಗಿಂತಲೂ ತೀವ್ರವಾಗಿ ದೇಶವನ್ನು ಕಾಡಿ ಕಂಗೆಡಿಸಿದ್ದ ಕೊರೋನಾ ಎರಡನೇ ಅಲೆ ನಿಧಾನಕ್ಕೆ ಕೊನೆಯಾಗುವ ಲಕ್ಷಣಗಳು ಗೋಚರಿಸತೊಡಗಿವೆ. 50 ದಿನಗಳ ಬಳಿಕ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷದಷ್ಟು ದಾಖಲಾಗಿದೆ.

Read More

ಖಾಸಗಿ ಆಸ್ಪತ್ರೆ ಪರ ಸಂಸದ ತೇಜಸ್ವಿ ಸೂರ್ಯ ಪ್ರಚಾರ; ಜನರಿಂದ ತರಾಟೆ!

ವಾಸವಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ 900 ರೂಪಾಯಿ ತೆಗೆದುಕೊಳ್ಳುವ ಮೂಲಕ ಲಸಿಕೆ ಹಾಕುತ್ತಾರೆ. ಸಂಪೂರ್ಣ ಕಾರ್ಯಕ್ರಮದ ಕ್ರೆಡಿಟ್ ಸಂಸದ ತೇಜಸ್ವಿ ಸೂರ್ಯ ತೆಗೆದುಕೊಳ್ಳುತ್ತಾರೆ. ಬಿಬಿಎಂಪಿಯಲ್ಲಿ ಲಸಿಕೆ ಇಲ್ಲದಿದ್ದಾಗ ಖಾಸಗಿ ಆಸ್ಪತ್ರೆಯನ್ನು ಸಂಸದರು ಹೇಗೆ ಉತ್ತೇಜಿಸಬಹುದು..? ಎಂದು

Read More

PM Caresಗೆ 2.5 ಲಕ್ಷ ದೇಣಿಗೆ ನೀಡಿದ್ದವನ ತಾಯಿಗೆ ಬೆಡ್ ಸಿಗದೆ ಸಾವು!

ಪಿಎಂ ಕೇರ್ಸ್​ಗೆ 2.51 ಲಕ್ಷ ದೇಣಿಗೆ ನೀಡಿದ್ದೇನೆ. ಆದರೂ, ಸಾಯುತ್ತಿರುವ ನನ್ನ ತಾಯಿಗೆ ಆಕ್ಸಿಜನ್ ಬೆಡ್​ ದೊರಕಲಿಲ್ಲ. ಇನ್ನು ಮುಂದೆ ಬರುತ್ತಿರುವ 3ನೇ ಕೊರೋನಾ ಅಲೆಯಲ್ಲಿ ಬೆಡ್ ಕಾಯ್ದಿರಿಸಲು ನಾನು ಎಷ್ಟು ಹಣವನ್ನು ದೇಣಿಗೆಯಾಗಿ

Read More

WhatsApp
Follow by Email