ಕ್ರೀಡೆ

4 ರನ್ ಗೆ 3 ವಿಕೆಟ್ ಕಳೆದುಕೊಂಡ ಭಾರತ

ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದೆ. ಆಸೀಸ್ ನೀಡಿದ 289  ಬೆನ್ನಟ್ಟಿದ ಕೊಹ್ಲಿ ಬಳಗ ಮೊದಲ ನಾಲ್ಕು ಓವರ್ ಮುಗಿಯುವಷ್ಟರಲ್ಲಿ ಕೇವಲ 4  ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.

ಮೊದಲ ಓವರ್ ನ ಕೊನೆಯ ಎಸೆತಕ್ಕೆ ಶಿಖರ್ ಧವನ್ ಅವರು ಬೆಹ್ರಾನ್ಡಾಫ್ ಎಸೆತಕ್ಕೆ ಲೆಗ್ ಬಿಫೋರ್ ಔಟ್ ಆಗುವುದರೊಂದಿಗೆ ಭಾರತದ ಕುಸಿತ ಆರಂಭವಾಯಿತು. ನಾಲ್ಕನೇ ಓವರ್ ನಲ್ಲಿ ವೇಗಿ ರಿಚೇರ್ಡ್ ಸನ್ ಓವರ್ ನಲ್ಲಿ ನಾಯಕ ಕೊಹ್ಲಿ ಮತ್ತು ಅಂಬಟಿ ರಾಯುಡು ಔಟ್ ಆಗುವ ಮೂಲಕ ಭಾರತದ ಸ್ಥಿತಿ ಇನ್ನೂ ಚಿಂತಾಜನಕಾಗಿದೆ.

 

About the author

ಕನ್ನಡ ಟುಡೆ

Leave a Comment