ರಾಜಕೀಯ

57 ಕ್ಷೇತ್ರಗಳ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಜೆಡಿಎಸ್‌ ಪಕ್ಷ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ 57 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಮಾಜಿ ಪ್ರಧಾನಿ ಮತ್ತು ಜೆಡಿಎಸ್‌ ವರಿಷ್ಠ ಎಚ್​.ಡಿ. ದೇವೇಗೌಡ ಬಿಡುಗಡೆ ಮಾಡಿದರು. ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಕುಮಾರಸ್ವಾಮಿ ಜತೆ ಚರ್ಚಿಸಿ ರಾತ್ರಿ ವೇಳೆಗೆ ಅಥವಾ ಬೆಳಗ್ಗೆ ಬಿಡುಗಡೆ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಅಭ್ಯರ್ಥಿಗಳ ಪಟ್ಟಿ

ಕಾಗ​ವಾಡ- ಮೊಗಣ್ಣನವರ್​

ಕುಡಚಿ- ರಾಜೇಂದ್ರನಪ್ಪ ಹೈಹೊಳೆ

ಹುಕ್ಕೇರಿ- ಎಂ.ಬಿ.ಪಾಟೀಲ್​

ಗೋಕಾಕ್​- ಕರಿಯಪ್ಪ ಲಕ್ಷ್ಮಣ್ ತಲ್ವಾರ್​

ಯಮಕನಮರಡಿ- ಶಂಕರ್ ಬರ್ಮಗಸ್ತಿ

ಬೆಳಗಾವಿ ಉತ್ತರ- ಧರ್ಮರಾಜ್

ಖಾನಪುರ- ನಾಸೀರ್​ ಭಗವಾನ್

ಸವದತ್ತಿ- ಡಿ.ಎಫ್​.ಪಾಟೀಲ್​

ಮುಧೋಳ- ಶಂಕರ್ ನಾಯಕ್

ಜಮಖಂಡಿ- ಸದಾಶಿವಮೂರ್ತಿ

ಬೀಳಗಿ- ಸಂಗಪ್ಪ ತಂದ್ಗಾಳ್

ಹುನಗುಂದ- ಶಿವಣ್ಣಗೌಂಡಿ

ಮುದ್ದೇಬಿಹಾಳ- ಮಂಗಳಾದೇವಿ ಬಿರಾದಾರ್

ದೇವರಹಿಪ್ಪರಗಿ- ರಾಜುಗೌಡ ಪಾಟೀಲ್

ಸೇಡಂ- ಸುನೀತಾ

ಬಸವಕಲ್ಯಾಣ- ಪಿ.ಜಿ.ಆರ್​.ಸಂಧ್ಯಾ

ಭಾಲ್ಕಿ- ಪ್ರಕಾಶ್ ಖಂಡ್ರೆ

ಔರಾದ್​- ಧನಜಿ ಜಾಧವ್​

ರಾಯಚೂರು ಗ್ರಾಂ- ರವಿ ಪಾಟೀಲ್

ರಾಯಚೂರು- ಮಹಾಂತೇಶ ಪಾಟೀಲ್​

ಗಂಗಾವತಿ- ಕರಿಯಣ್ಣ ಸಂಗಟಿ

ಕೊಪ್ಪಳ- ಸಯ್ಯದ್​

ರೋಣ- ರವಿ ದೊಡ್ಡಮೇಟಿ

ನರಗುಂದ -ಗಿರೀಶ್​ ಪಾಟೀಲ್

ಕಲಘಟಗಿ- ನಿಂಬಣ್ಣ

ಶಿಗ್ಗಾಂವ್- ಅಶೋಕ್ ಬೇವಿನಮರದ

ಹಡಗಲಿ- ಪುತ್ರೇಶ್​

ಹಗರಿಬೊಮ್ಮನಹಳ್ಳಿ- ಕೃಷ್ಣನಾಯ್ಕ್

ಕಂಪ್ಲಿ- ನಾರಾಯಣಪ್ಪ

ಸಿರುಗುಪ್ಪ- ಜಿ.ಕೆ.ಹನುಮಂತಪ್ಪ

ಬಳ್ಳಾರಿ ಗ್ರಾ- ತಾಯಣ್ಣ

ಬಳ್ಳಾರಿ- ಇಕ್ಬಾಲ್‌ ಅಹ್ಮದ್‌

ಬಾಲ್ಕಿ- ಪ್ರಕಾಶ್ ಖಂಡ್ರೆ

ಹೊಸದುರ್ಗ- ಶಶಿಕುಮಾರ್

ಜಗಳೂರು- ದೇವೇಂದ್ರಪ್ಪ

ದಾವಣಗೆರೆ ಉತ್ತರ- ವಡ್ಡನಹಳ್ಳಿ ಶಿವಶಂಕರ್‌

ದಾವಣಗೆರೆ ದಕ್ಷಿಣ- ಅಮಾನುಲ್ಲ ಖಾನ್‌

ಕುಂದಾಪುರ- ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ

ತರಿಕೆರೆ- ಶಿವಶಂಕರಪ್ಪ

ಗೌರಿಬಿದನೂರು- ನರಸಿಂಹಮೂರ್ತಿ

ರಾಜರಾಜೇಶ್ವರಿ ನಗರ- ರಾಮಚಂದ್ರ

ಮಲ್ಲೇಶ್ವರಂ- ಮಧುಸೂದನ್‌

ಸಿವಿ ರಾಮನ್‌ನಗರ- ರಮೇಶ್‌

ಶಾಂತಿನಗರ- ಶ್ರೀಧರ್ ರೆಡ್ಡಿ

ರಾಜಾಜಿನಗರ- ಜೇಡರಹಳ್ಳಿ ಕೃಷ್ಣಪ್ಪ

ಚಾಮರಾಜಪೇಟೆ- ಅಲ್ತಾಫ್ ಖಾನ್

ಚಿಕ್ಕಪೇಟೆ- ಹೇಮಚಂದ್ರಸಾಗರ್

ಜಯನಗರ- ತನ್ವೀರ್‌ ಅಹ್ಮದ್‌

ಬೆಂಗಳೂರು ದಕ್ಷಿಣ- ಪ್ರಭಾಕರ್‌ ರೆಡ್ಡಿ

ಚನ್ನಪಟ್ಟಣ- ಎಚ್‌ ಡಿ ಕುಮಾರಸ್ವಾಮಿ

ಮಂಡ್ಯ- ಶ್ರೀನಿವಾಸ್‌

ಮೂಡಬಿದರೆ- ಅಮರನಾಥ್‌ ಶೆಟ್ಟಿ

ನಂಜನಗೂಡು- ದಯಾನಂದ್‌

ಹನೂರು- ಮಂಜುನಾಥ್‌

ಬೊಮ್ಮನಹಳ್ಳಿ- ಸೋಮ್‌ಶೇಖರ್‌

ಕನಕಪುರ- ನಾರಾಯಣಗೌಡ

ಅಫ್ಜಲ್‌ಪುರ- ಗೋವಿಂದ ಭಟ್‌

About the author

ಕನ್ನಡ ಟುಡೆ

Leave a Comment