ದೇಶ ವಿದೇಶ

ಮುಗಳಖೋಡ-ಜಿಡಗಾ ಶ್ರೀಮಠದ ಅಗ್ನಿ ಜಾತ್ರಾ ಮಹೋತ್ಸವ

ಬೆಳಗಾವಿ : ಮುಗಳಖೋಡ-ಜಿಡಗಾ ಶ್ರೀಮಠದ ಅಗ್ನಿ ಜಾತ್ರಾ ಮಹೋತ್ಸವ ಮಂಗಳವಾರ ದಿ:04-04-2017 ರಿಂದ ಗುರುವಾರ ದಿ:06-04-2017 ರವರೆಗೆ ಜರಗುವುದು. ಬುಧವಾರ ದಿ: 05-04-2017 ರಂದು ಪರಮಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳವರು ಅಗ್ನಿ ಕುಂಡದಲ್ಲಿ ಹಾಯುವರು ನಂತರ ಸಾಯಂಕಾಲ 6.00 ಗಂಟೆಗೆ ಭವ್ಯವಾದ ರಥೋತ್ಸವ ನೆರವೇರುವುದು ಹಾಗೂ ಸಾಂಸ್ಕೃತಿಕ ಕಾಯ೯ಕ್ರಮಗಳು ಜರಗುವವು.

 

About the author

ಕನ್ನಡ ಟುಡೆ

Leave a Comment