ಸುದ್ದಿ

BSNL  ಗ್ರಾಹಕರಿಗೊಂದು ಮುಖ್ಯ ಮಾಹಿತಿ ಇಲ್ಲಿದೆ.

ಸಕಾರದ ಸ್ವಾಮ್ಯದ ಬಿ.ಎಸ್.ಎನ್.ಎಲ್. ಗ್ರಾಹಕರಿಗೊಂದು ಮಾಹಿತಿ ಇಲ್ಲಿದೆ.ಬಿ.ಎಸ್.ಎನ್.ಎಲ್.ಗ್ಆಹಕರು ತಮ್ಮ ಮೊಬೈಲ್ ಳಗೆ ಆಧಾರ್ ಸಂಖ್ಯೆಯನ್ನು ಜೋಡಿಣಿ ಮಾಡಿಕೊಳ್ಳಲು IVRS no 14546 ಗೆ ಕರೆ ಮಾಡಬಹುದಾಗಿದೆ.

ಬಿ.ಎಸ್.ಎನ್.ಎಲ್.ಗ್ರಾಹಕ ಸೇವಾ ಕೇಂದ್ರಗಳಲ್ಲಿ ಬಿ.ಎಸ್.ಎನ್.ಎಲ್. ಫಾಂಚೈಸಿ ಮಳಿಗೆಗಳಲ್ಲಿಯೂ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಬಹುದಾಗಿದೆ.

ಸು.ಕೋರ್ಟ್ಆದೇಶದನ್ಯಯ ಮಾರ್ಚ್ 31 ರೊಳಗೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳವಂತೆ ಕೋರಲಾಗಿದೆ.

 

About the author

ಕನ್ನಡ ಟುಡೆ

Leave a Comment