ರಾಷ್ಟ್ರ

e-SANAD, NAD ಸಂಯೋಜನೆ

ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕವಾಗಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಇಸನಡ್ (e – SANAD), ಪೋರ್ಟಲ್‌ ಹಾಗೂ ರಾಷ್ಟ್ರೀಯ ಶೈಕ್ಷಣಿಕ ಕೋಶ(NAD)ವನ್ನು ಸಂಯೋಜಿಸಿದೆಸನಡ್ಆನ್ಲೈನ್ ಅರ್ಜಿಸಲ್ಲಿಕೆ ಹಾಗೂ ದಾಖಲೆಗಳ ಪರಿಶೀಲನೆಗೆ ಅವಕಾಶಕಲ್ಪಿಸುವ ಮೂಲಕ ವ್ಯಕ್ತಿಗತ ಸಂಪರ್ಕ ರಹಿತನಗದುರಹಿತಮುಖಾಮುಖಿ ಇಲ್ಲದ ಹಾಗೂ ಕಾಗದ ರಹಿತ ಸೇವೆ ಒದಗಿಸುವ ಉದ್ದೇಶ ಹೊಂದಿದೆಇದರ ಮೂಲಕ ಶೈಕ್ಷಣಿಕ ಹಾಗೂ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ವ್ಯಕ್ತಿಗತ ದಾಖಲೆಗಳನ್ನು ಪ್ರಮಾಣೀಕರಿಸಬಹುದುಈ ಯೋಜನೆಯನ್ನು ಸಿಬಿಎಸ್ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿಅನುಷ್ಠಾನಗೊಳಿಸಿದೆರಾಷ್ಟ್ರೀಯ ಶೈಕ್ಷಣಿಕ ಕೋಶವು ಪದವಿ ಅಂಕಪಟ್ಟಿಗಳುಡಿಪ್ಲೊಮಾ ಸರ್ಟಿಫಿಕೇಟ್ಗಳು ಸೇರಿದಂತೆ ಎಲ್ಲ ಶೈಕ್ಷಣಿಕ ದಾಖಲೆಗಳ 24/7 ಆನ್ಲೈನ್ಸಂಗ್ರಹ ಕೇಂದ್ರವಾಗಿದೆಈ ದಾಖಲೆಗಳನ್ನು ಶೈಕ್ಷಣಿಕ ಮಂಡಳಿಗಳುಸಂಸ್ಥೆಗಳು ಡಿಜಿಟಲೀಕರಿಸಿ ಪೋರ್ಟಲ್ಗೆ ಅಪ್ಲೋಡ್ಮಾಡಿರುತ್ತವೆಯಾವುದೇ ಒಂದು ಶೈಕ್ಷಣಿಕ ಪ್ರಮಾಣಪತ್ರದ ವಿಶ್ವಾಸಾರ್ಹತೆಯನ್ನು ಇದರ ಮೂಲಕ ಪರಿಶೀಲಿಸಬಹುದು.

About the author

ಕನ್ನಡ ಟುಡೆ

Leave a Comment