ಭಾರತದ ಮೊದಲ ಹೈಡ್ರೋಜನ್ ಬಸ್ ಅನಾವರಣ

ಹೈಡ್ರೋಜನ್‌ ಬಸ್ ಡೀಸೆಲ್‌, ಪೆಟ್ರೋಲ್‌ ಬಳಕೆಯ ಬದಲಾಗಿ ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇದೀಗ ಅದಕ್ಕೂ ಒಂದು ಹೆಜ್ಜೆ ಮುಂದಕ್ಕೆ ಸಾಗಿ ಹೈಡ್ರೋಜನ್‌ ವಾಹನಗಳ ಆವಿಷ್ಕಾರ ಆರಂಭವಾಗಿದೆ. ಅದೇ ನಿಟ್ಟಿನಲ್ಲಿ ಮಹಾರಾಷ್ಟ್ರದ ಪುಣೆಯ ಕೆಪಿಐಟಿ...