3.5 ಲಕ್ಷ ರೂಪಾಯಿಗೆ ನೂತನ ಅಲ್ಟೋ ಕಾರು ಆ.18ಕ್ಕೆ ಬಿಡುಗಡೆ!

ಮಾರುತಿ ಸುಜುಕಿ ಸಣ್ಣ ಕಾರು ಸೆಗ್ಮೆಂಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಲು ಮುಂದಾಗಿದೆ. ತನ್ನ ಮಾರುತಿ ಅಲ್ಟೋ ಕೆ10 ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ಮತ್ತೊಂದು ವಿಶೇಷತೆ ಅಂದರೆ 3.5 ಲಕ್ಷ ರೂಪಾಯಿಗೆ ಈ...