ಶಾಸಕರ ಅನುದಾನದಡಿ ಕಿತ್ತೂರ ಪೊಲೀಸ್ ಠಾಣೆಯ ಅವರಿಗೆ ೧೦ ಲಕ್ಷ ರೂ ಮೌಲ್ಯದ ಬೊಲೆರೊ ಗಸ್ತು ವಾಹನವನ್ನು ಶಾಸಕ ಮಹಾಂತೇಶ ದೊಡಗೌಡರ ಹಸ್ತಾಂತರಿದರು.

ಬೈಲಹೊಂಗಲ : ಪಟ್ಟಣದ ಮೃತ್ಯುಂಜಯ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕರ ಅನುದಾನದಡಿ ಕಿತ್ತೂರ ಪೊಲೀಸ್ ಠಾಣೆಯ ಸಿಪಿಐ ಶ್ರೀಕಾಂತ ತೋಟಗಿ ಅವರಿಗೆ ೧೦ ಲಕ್ಷ ರೂ ಮೌಲ್ಯದ ಬೊಲೆರೊ ಗಸ್ತು ವಾಹನವನ್ನು ಶಾಸಕ ಮಹಾಂತೇಶ ದೊಡಗೌಡರ ಹಸ್ತಾಂತರಿದರು. ಈ ಸಂದರ್ಭದಲ್ಲಿ ಬೈಲಹೊಂಗಲ ಸಿಪಿಐ ಮಂಜುನಾಥ ಕುಸುಗಲ್ಲ, ಶ್ರೀಕರ ಕುಲಕರ್ಣಿ, ನ್ಯಾಯವಾದಿ ಮಹಾಂತೇಶ ಏಣಗಿ, ಕಿರಣ ಪಾಟೀಲ, ಬಸವರಾಜ ಹುಡೇದ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
Share
WhatsApp
Follow by Email