ಯುಜಿಸಿ ಯು ಭಾರತದಲ್ಲಿನ ೨೧ ನಕಲಿ ವಿದ್ಯಾನಿಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ

ದೆಹಲಿ : ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಭಾರತದಲ್ಲಿ ೨೧ ನಕಲಿ ವಿದ್ಯಾನಿಲಯಗಳ ಪಟ್ಟಿಯನ್ನು ಮತ್ತೊಮ್ಮೆ ಬಿಡುಗಡೆ ಮಾಡಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗಳು ಅನುಮತಿಯಿಲ್ಲದೆ ಪದವಿಗಳನ್ನು ನೀಡುತ್ತಿವೆ.

Read More

ABVP ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಪ್ರಸಾದ ವಿತರಣೆ!

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ನಗರದ ವತಿಯಿಂದ 162ನೆ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ Student For Seva (SFS) ಆಯಾಮದ ವತಿಯಿಂದ ನಗರದ ವೈಕುಂಠ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು.

Read More

ಹೆಚ್.ಶಿವರಾಮೇಗೌಡರ ಕರವೇಯಿಂದ ಪತ್ರಕರ್ತ ನಂದಿಕೋಲಮಠ ನಿಧನಕ್ಕೆ ಶ್ರದ್ಧಾಂಜಲಿ

ಲಿಂಗಸುಗೂರು : ತಾಲೂಕಿನ ಪ್ರಜಾವಾಣಿ ವರದಿಗಾರ ಬಸವರಾಜ ನಂದಿಕೋಲಮಠ ನಿಧನದ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ ( ಹೆಚ್.ಶಿವರಾಮೇಗೌಡ ಬಣ) ಕಛೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಬಸವರಾಜ ನಂದಿಕೋಲಮಠ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಅಶೋಕ್

Read More

ಡಿ.ಎಂ.ಎಸ್‌. ಜ್ಞಾನಕುಟೀರ ಶಾಲೆಯ ನೂತನ ಕ್ಯಾಲೆಂಡ‌ರ್ ಬಿಡುಗಡೆ

ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ದಿನಾಂಕ 06/01/2025 ಜ್ಞಾನಕುಟೀರ ಶಾಲೆಯ ೨೦೨೫ನೇ ನೂತನ ವರ್ಷದ ಕ್ಯಾಲೆಂಡರನ್ನು ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ಸಾನಿಧ್ಯದಲ್ಲಿ, ಉಪ

Read More

ಭೀಕರ ರಸ್ತೆ ಅಪಘಾತ : ಪ್ರಜಾವಾಣಿ ಪತ್ರಕರ್ತ ನಂದಿಕೋಲಮಠ, ಜಂಗಮಮೂರ್ತಿ ಸ್ಥಳದಲ್ಲೇ ಸಾವು!

ಮಹಬೂಬ್ ನಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತಮಹಬೂಬ್ ನಗರ ಜಿಲ್ಲೆಯ ದೇವರಕದ್ರ ಮಂಡಲದ ಗೋಪಾಲಾಪುರಂ ಬಳಿ ಮಹಬೂಬ್ ನಗರ-ರಾಯಚೂರು 167ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಎರ್ಟಿಗಾ ಕಾರು ಮತ್ತು ಟಿಪ್ಪ‌ರ್

Read More

ಮಕ್ಕಳಲ್ಲಿ 7 ಎಚ್ಎಂಪಿವಿ ಪ್ರಕರಣಗಳು ಪತ್ತೆ, ಬೆಂಗಳೂರಿನಲ್ಲಿ 2 ಪ್ರಕರಣಗಳು ಪತ್ತೆ

ಬೆಂಗಳೂರು : ಭಾರತದಲ್ಲಿ ಸೋಮವಾರ ಮಕ್ಕಳಲ್ಲಿ ಹ್ಯೂಮನ್ ಮೆಟಾಪ್ನ್ಯುಮೋವೈರಸ್ (ಎಚ್ಎಂಪಿವಿ) ಸೋಂಕಿನ ಏಳು ಪ್ರಕರಣಗಳು ವರದಿಯಾಗಿವೆ – ಬೆಂಗಳೂರು , ನಾಗ್ಪುರ ಮತ್ತು ತಮಿಳುನಾಡಿನಲ್ಲಿ ತಲಾ ಎರಡು ಮತ್ತು ಅಹಮದಾಬಾದ್ನಲ್ಲಿ ಒಂದು – ಚೀನಾದಲ್ಲಿ

Read More

ಬೆಂಗಳೂರು ಕಲಾ ಉತ್ಸವವಾದ ಚಿತ್ರ ಸಂತೆಗೆ ದೇಶಾದ್ಯಂತದ ಕಲಾ ಉತ್ಸಾಹಿಗಳು ಜಮಾ!

ಬೆಂಗಳೂರು: ನಗರದ ಕಲಾ ಉತ್ಸವವಾದ ಚಿತ್ರ ಸಂತೆಗೆ ದೇಶಾದ್ಯಂತದ ಕಲಾ ಉತ್ಸಾಹಿಗಳು ಜಮಾ, ಇದು ತನ್ನ ವೈವಿಧ್ಯಮಯ ಪ್ರದರ್ಶನದಿಂದ ಸಾವಿರಾರು ಸಂದರ್ಶಕರನ್ನು ಆಕರ್ಷಿಸಿತು. ‘ಆರ್ಟ್ ಫಾರ್ ಆಲ್’ ಪರಿಕಲ್ಪನೆಯು ದೇಶಾದ್ಯಂತದ ಕಲಾವಿದರು ಮತ್ತು ಕುಶಲಕರ್ಮಿಗಳಿಗೆ

Read More

ಬಸ್ ಪ್ರಯಾಣ ದರವನ್ನು ಖಂಡಿಸಿ ಬೀದರ್ ನಲ್ಲಿ ಪ್ರತಿಭಟನೆ!

ಬೀದರ್ : ಪ್ರಯಾಣ ದರವನ್ನು ಶೇಕಡಾ.15 ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರವನ್ನು ಖಂಡಿಸಿ ದಿನಾಂಕ:06-01-2025 ರಂದು ಬೀದರ ನಗರದಲ್ಲಿ ಕೇಂದ್ರ ಬಸ್ಸ್ ನಿಲ್ದಾಣ ಮುಂದೆ ಪ್ರತಿಭಟನೆ ಮಾಡಲಾಯಿತು.ಕರ್ನಾಟಕ ರಾಜ್ಯ ಸರ್ಕಾರ ಬಸ್ ಪ್ರಯಾಣ

Read More

HMPV ಸೋಂಕಿನ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಬೆಂಗಳೂರು:ಇತ್ತೀಚಿಗೆ ಚೀನಾ ದೇಶದಲ್ಲಿ ಹರಡಿರುವ HMPV ಸೋಂಕಿನ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ರಾಜ್ಯದಲ್ಲಿ ಎಚ್​​ಎಂಪಿವಿ ಕುರಿತು ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ, ಎನ್​ಸಿಡಿಸಿ ಜೊತೆ ಪರಿಸ್ಥಿತಿಯ

Read More

ಗುತ್ತೇದಾರ ಸಚಿನ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಗೆ ಒದಗಿದ ಸಂಕಷ್ಟ

ಗುತ್ತಿಗೆದಾರ ಸಚಿನ್​​ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಚಿನ್​ ಬರೆದಿಟ್ಟ ನೋಟ್​ ಬಿಜೆಪಿ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ. ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಈಶ್ವರಪ್ಪ ರಾಜೀನಾಮೆಯನ್ನೇ ಮುಂದಿಟ್ಟು ದಾಳ ಉರುಳಿಸಿದೆ.

Read More

WhatsApp
Follow by Email