Это могут быть менеджеры личных счетов, эксклюзивные акции и более высокие лимиты на снятие средств. У большинства казино верификация действительно обязательна, без этого вы не
Author: Kannada Today
ಹಿರಿಯ ಸಂಸದ ಶ್ರೀನಿವಾಸ ಪ್ರಸಾದ ಅಳಿಯ ಧೀರಜ್ ಪ್ರಸಾದ್ ಗೆ ಕಾಂಗ್ರೇಸ್ ಗಾಳ!
ಬೆಂಗಳೂರು: ಗರಿಗೆದರಿದ ಲೋಕಸಭಾ ಚುನಾವಣಾ ಪೂರ್ವ ತಯಾರಿ ವಿವಿಧ ಪಕ್ಷಗಳ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದಿದ್ದು, ಕಾಂಗ್ರೇಸ್ ನಿಂದ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿ ಧೀರಜ್ ಪ್ರಸಾದ್ ಅವರಿಗೆ ಆಹ್ವಾನವಿತ್ತಿದ್ದು ಚಾಮರಾಜನಗರ ಜಿಲ್ಲೆಯ ರಾಜಕಾರಣದಲ್ಲಿ ತೀವ್ರ
ಕನ್ನಡ ಕಸ್ತೂರಿ ಮಿಲನ-2023 ಕನ್ನಡ ಮಾಧ್ಯಮದ ಮುನ್ನುಡಿ!
ಅಂದು ರಾಜ್ಯದಲ್ಲಿ ಹಲವು ಕನ್ನಡ ವಾಹಿನಿಗಳಿದ್ದರೂ, ಯಾವೊಂದೂ ಕನ್ನಡಿಗರ ಮಾಲೀಕತ್ವದಲ್ಲಿ ಇರಲಿಲ್ಲ. ಪ್ರಾದೇಶಿಕ ಪಕ್ಷವೊಂದನ್ನು ಕನ್ನಡ ನೆಲದಲ್ಲಿ ಹುಟ್ಟು ಹಾಕಿದ, ದೇಶಕ್ಕೆ ಮೊದಲ ಕನ್ನಡಿಗ ಪ್ರಧಾನಿಯನ್ನು ನೀಡಿದ ಕುಟುಂಬದಿಂದ, ಮೊದಲ ಕನ್ನಡಿಗನ ಮಾಲೀಕತ್ವದ ವಾಹಿನಿಯೊಂದು
ಗ್ರಾಮ ಪಂಚಾಯತ್ ಸಿಬ್ಬಂದಿಗೆ ಸೇವಾ ಭದ್ರತೆ: ಕನಿಷ್ಠ ವಿದ್ಯಾರ್ಹತೆ ತೊಡಕು ನಿವಾರಣೆ; 11,543 ನೌಕರರಿಗೆ ಮಾನ್ಯತೆ
ವೀರೇಶ್ ಎ.ನಾಡಗೌಡರ್, ಬೆಂಗಳೂರು. ಗ್ರಾಮ ಪಂಚಾಯಿತಿಗಳಲ್ಲಿ ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಬಹುತೇಕ ಸೌಲಭ್ಯಗಳಿಂದ ವಂಚಿತರಾದ ಸಿಬ್ಬಂದಿಗೆ ಸರ್ಕಾರ ಬಹು ದೊಡ್ಡ ಕೊಡುಗೆ ಕೊಟ್ಟಿದೆ. ಕನಿಷ್ಠ ವಿದ್ಯಾರ್ಹತೆ ಇಲ್ಲದ ಕಾರಣಕ್ಕೆ ಕೊಟ್ಟಷ್ಟು ಸಂಬಳಕ್ಕೆ ದುಡಿಯುತ್ತಿದ್ದ
ಮೈಸೂರು ವಿಶ್ವವಿದ್ಯಾನಿಲಯ ನೇಮಕಾತಿಯಲ್ಲಿ ಅಕ್ರಮ, ವಿಸಿ, ರಿಜಿಸ್ಟ್ರಾರ್ ವಿರುದ್ದ ಕ್ರಮಕ್ಕೆ ಆದೇಶ
ಮೈಸೂರು ವಿಶ್ವವಿದ್ಯಾಲಯದಲ್ಲಿ 2006-07ನೇ ಸಾಲಿನ ಉಪನ್ಯಾಸಕರು, ರೀಡರ್ಸ್ ಪ್ರೊಫೆಸರ್ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಹಾಗೂ ಯುಜಿಸಿ ನಿಯಾಮವಳಿಗಳ ಉಲ್ಲಂಘನೆ ಸಂಬಂಧ ಅಂದಿನ ಕುಲಪತಿ, ರಿಜಿಸ್ಟ್ರಾರ್ ಹಾಗೂ ಹಣಕಾಸು ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ
ಅನಾಥ ಆಶ್ರಮದಲ್ಲಿ ನಟ ಅಭಿಷೇಕ್ ಸಿಕೆ ಹುಟ್ಟು ಹಬ್ಬ ಆಚರಣೆ
ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಬೆಂಗಳೂರಿನ ಅನಾಥಾಶ್ರಮದಲ್ಲಿ ಚಲನಚಿತ್ರ ನಟ ಅಭಿಷೇಕ್ ಸಿಕೆ ಅವರ ಹುಟ್ಟು ಹಬ್ಬವನ್ನು ಮಕ್ಕಳಿಗೆ ಹಣ್ಣು ಹಂಪಲು ಮತ್ತು ನೋಟಬುಕ್ ಪೆನ್ ನೀಡುವ ಮುಕಾಂತರ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ
ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಸಿಂಧನೂರಿನ ಆಪ್ತ ಸಂತೋಷ್ ಅಂಗಡಿ ನಿವಾಸಕ್ಕೆ ಭೇಟಿ
ಕಾರ್ಯಕ್ರಮದ ನಿಮಿತ್ತವಾಗಿ ಸಿಂಧನೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ಅವರು ಆಪ್ತರಾದ ಸಂತೋಷ್ ಅಂಗಡಿ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರ ಖುಷಲೋಪರಿ ವಿಚಾರಿಸಿ. ವಿವಿಧ ವಿಷಯಗಳ ಕುರಿತಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ
ಜಲವಿವಾದ ಸಲಹಾ ಸಮಿತಿ ರಚಿಸಲು ಸಿಎಂ ಐತಿಹಾಸಿಕ ನಿರ್ಧಾರ
ಅಂತರ್‌ರಾಜ್ಯ ಜಲವಿವಾದಗಳಿಗೆ ಸಂಬಂಧಪಟ್ಟಂತೆ ಸಲಹೆ ನೀಡುವ ಸಲುವಾಗಿ ಒಂದು ಸಲಹಾ ಸಮಿತಿಯನ್ನು ರಚಿಸಬೇಕು ಎಂದು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಬೆಂಗಳೂರು : ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದ
ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಪೀಠ ತ್ಯಾಗಕ್ಕೆ ಆಗ್ರಹ: ಬೆಂಗಳೂರಲ್ಲಿ ಅತೃಪ್ತರ ಸಭೆ
ವಾಲ್ಮೀಕಿ ಮಠದ ಪೀಠಾಧ್ಯಕ್ಷರಾಗಿರುವ ಪ್ರಸನ್ನಾನಂದಪುರಿ ಸ್ವಾಮೀಜಿ ಮದುವೆಯಾಗಿ ಸಂಸಾರಸ್ಥರಾಗಿದ್ದಾರೆ ಎಂಬ ಆರೋಪವಿದ್ದು, ಕೂಡಲೇ ಅವರು ಪೀಠ ತ್ಯಾಗ ಮಾಡಬೇಕು. ಬೆಂಗಳೂರು : ರಾಜ್ಯದ ಹರಿಹರದ ರಾಜನಹಳ್ಳಿಯಲ್ಲಿರುವ ವಾಲ್ಮೀಕಿ ಮಠದ ಪೀಠಾಧ್ಯಕ್ಷರಾಗಿರುವ ಪ್ರಸನ್ನಾನಂದಪುರಿ ಸ್ವಾಮೀಜಿ ಮದುವೆಯಾಗಿ ಸಂಸಾರಸ್ಥರಾಗಿದ್ದಾರೆ