ಕೊರೊನಾ ಕವಿತೆ :ಕೊರೊನಾ VS ಕರುಣೆ.. Y. Y. ಸುಲ್ತಾನಪೂರ

ಕರಿಯದೆ ಬರುವ ಕಳಸಗಿತ್ತಿ ಕೊರೊನಾ
ನಿನಗೆ ಕರುಣೆ ಇಲ್ಲವೆ ನಿನ್ನ ನರ್ತನಕ್ಕೆ
ಚೈನಾ, ಅಮೇರಿಕಾ,ಪ್ರಾನ್ಸ್, ಇಡಲಿ ದೇಶಗಳ
ಸುತ್ತಾಡಿ ಭಾರತಕ್ಕೆ ಬಂದೇಯಾ ಹೇಮ್ಮಾರಿ
ಜಗತ್ತಿನ ನೂರಾರು ದೇಶಗಳ ನಿನ್ನ ಆಡಿಆಳುಗಳು
ಭಾರತಕ್ಕೆ ಬಂದ ನಿನ್ನ ರುದ್ರಾವತಾರಕೆ ಶೀಘ್ರ ಕಡಿವಾಣ
ಚೈನಾದಿಂದ ಬಂದ ಯಾವ ವಸ್ತಗಳು ಗ್ಯಾರೆಂಟಿ ಇಲ್ಲ
ಅನುವದನ್ನು ಸುಳ್ಳು ಮಾಡಲು ಶರವೇಗದಲ್ಲಿ ಬಂದೇಯಾ
ನಿನ್ನ ರಕ್ತಸ ಅವತಾರಕ್ಕೆ ದೇಶಗಳು ತತ್ತರಿಸುತ್ತಿದೆ
ಇಷ್ಟಾದರೂ ನಿನಗೆ ಕರುಣೆ ಎಂಬುವುದು ಇಲ್ಲಗಿದೆ
ಜಗತ್ತಿನ ಎಲ್ಲ ರಂಗಗಳ ಕಾರ್ಯ ಮುಚ್ಚಿ
ಆರ್ಥಿಕ ರಂಗಕ್ಕೆ ಮಹಾ ಹೊಡೆತ ಬಿದ್ದಿದೆ
ದುಡಿಯುವ ಕೈಗಳು ಕೆಲಸವಿಲ್ಲದೆ ಹಿನಾಯವಾಗಿವೆ
ಮನೆಯಿಂದ ಹೊರ ಬರದಂತೆ ಸರಕಾರದ ಆದೇಶಗಳು
ಹೆಣ್ಣು ಗಂಡು ವಯಸ್ಸಿನ ಭೇದವಿಲ್ಲದೆ
ಅಟ್ಟಿಕೊಳ್ಳುವ ನಿನ್ನ ಅಪ್ಪುಗೆಗೆ ದಿಕ್ಕಾರ
ನಿದ್ರೆ ಬಡಕ ಕೆಲ ಅಧಿಕಾರಿಗಳ ನಿದ್ರೆ ಕಡೆಸಿದಿ
ನಿಷ್ಠಾವಂತರು ನಿನನ್ನು ದ್ವಂಸ ಮಾಡಲು ಹೋಡುಕುತ್ತಿಹರು
ಹೊರದೇಶಗಳಲ್ಲಿ ನಿನ್ನ ನಿರ್ಣಾಮಕ್ಕೆ ಔಷಧಿ ಇಲ್ಲ
ಭಾರತದಲ್ಲಿ ನಿನ್ನ ಕೊರಳಿಗೆ ನೇಣು ಹಾಕುವ ಔಷಧಿ ಸಿಕ್ಕಿದೆ ರವಿವಾರದ ಒಳಗಾಗಿ ನಿನೆ ದೇಶ ಬಿಟ್ಟು ಓಡುವಂತೆ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಓಡಿಸಲಿದ್ದಾರೆ
ಕವಿ ಸರ್ವಜ್ಞ ಹೇಳಿದಂತೆ ಕರೆಯದೆ ಬರುವವನಿಗೆ
ಎಡಗಾಲ ಕೇರವಿನಿಂದ ಹೋಡೆದೋಡಿಸಬೇಕಾಗುವುದು
ಕವಿತೆ ರಚನೆ : ಯ.ಯ.ಸು (ಯ.ಯ.ಸುಲ್ತಾನಪೂರ ಮೂಡಲಗಿ ಮೊಬೈಲ್ :9448963361)
Share
WhatsApp
Follow by Email