ಜನತಾ ಕರ್ಫ್ಯೂಗೆ ಭಾರಿ ಬೆಂಬಲ

ಮೂಡಲಗಿ : ಮಹಾಮಾರಿ ಕರೋನಾ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಇಂದು ಭಾರತಾದ್ಯಂತ ಸಹಕಾರ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ಮೂಡಲಗಿತಾಲೂಕಿನ ಸಾರ್ವಜನಿಕರು ಕೂಡಾ ಬೆಂಬಲ ಸೂಚಿಸಿದ್ದಾರೆ.ಮೂಡಲಗಿ ಢವಳೇಶ್ವರ ಓಣಿಯ ಯುವಕರು ಮಹಾ ಲಕ್ಷ್ಮೀ ದೇವಸ್ಥಾನದ ಮುಂದೆ ನಿಂತು ಚಪ್ಪಾಳೆ ತಟ್ಟಿ ಮಾಧ್ಯಮ.ಮತ್ತು ವೈದ್ಯ ಪೊಲೀಸರಿಗೆ ಅಭೂತ ಪೂರ್ವ ಗೌರವ ಸೂಚಿಸಿ ಜನತಾ ಕರ್ಫ್ಯೂಗೆ ಬೆಂಬಲಿಸಿದರು.ಮತ್ತು ಪಟ್ಟಣದಲ್ಲಿ ವಿವಿಧೆಡೆ ಮಕ್ಕಳು,ಮಹಿಳೆಯರು,ಪುರುಷರು ಚಪ್ಪಾಳೆ ಭಾರಿಸುವದರ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು
Share
WhatsApp
Follow by Email