ಚಿಕ್ಕೋಡಿ : ಔಷಧಿ ಸಿಂಪಡಣೆ

ಚಿಕ್ಕೋಡಿ: ಇಡಿ ವಿಶ್ವ ವೆ ಬೆಚಿ ಬೆಳಿಸುವ ಮಾಹಾ ಮಾರಿ ಕೊರೊನಾ ವೈರಸ್ ದೇಶಾದ್ಯಂತ ಹರಡುತ್ತಿದು  ಚಿಕ್ಕೋಡಿ ಪಟ್ಟಣದಲ್ಲಿ ಬರಬಾರದು ಎನ್ನುವ ಮುಂಜಾಗ್ರತ ಕ್ರಮವಾಗಿ  ನಗರದ ವಿವಿದ ರಸ್ತೆಗಳಲ್ಲಿ ಔಷಧಿ ನೀರಿನಲ್ಲಿ  ಪೋಕ್ಲೋರೈಡ್ ಸೋಲ್ಯುಶನ್ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ‌. ಕೇವಲ ಕೊರೋನಾ ಅಷ್ಟೇ ಅಲ್ಲಾ, ಬೇರೆ ಕಾಯಿಲೆಗಳು ಬರದಂತೆ    ಔಷಧವನ್ನು ನಗರದೆಲ್ಲೆಡೆ ಸಿಂಪಡಣೆಯ ಮುಂಜಾಗ್ರತೆ ವಹಿಸಲು ಎಲ್ಲ ವಿಷಕಾರ ಕಿಟ್ಟ ನಾಶಕಗಳು  ನಾಶವಾಗಲ್ಲಿ,  ಮಾನವ ಜನಾಂಗಕ್ಕೆ ತೊಂದರೆ ಆಗದಿರಲಿ    ಎಂದು ಸಾಬಿರ್ ಜಮಾದರ ಹೇಳಿದರು .
ಈ ಸಂದರ್ಭದಲ್ಲಿ ಎಸ್ ಬಿ,ಐ ಕಾಲೊನ  ಡಿ ಡಿ ಪಾಟೀಲ ಮಾತನಾಡಿ  ಜನ ಸೇವೆಯೇ ಜನಾರ್ಧನ ಸೇವೆ ಎಂಬಂತೆ ಸಾಬಿರ್ ಜಮಾದಾರ
 ನಗರದ ಪ್ರಮುಖ ಎಲ್ಲ  ಬಿದಿಗಳಲ್ಲಿ   ಗಲಿ ಗಲಿಗಳಲ್ಲಿ ಔಷಧಿ ಸಿಂಪಡಣೆ ಪ್ರಾರಂಭ ಮಾಡಿದ್ದಾರೆ ಎಂದು ಹೇಳಿದರು.
Share
WhatsApp
Follow by Email