![](http://kannadatoday.in/wp-content/uploads/2020/03/WhatsApp-Image-2020-03-31-at-3.26.10-AM.jpeg)
ಆದರೆ ಇಡೀ ದೇಶವೇ ಲಾಕ್ ಡೌನ್ ಇರುವಾಗ ರಾಜ್ಯ ಸರಕಾರವು ಕೂಡ lಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಿಲ್ಲ. ಹೀಗಿರುವಾಗ ಅಧಿಕಾರಿಗಳು ಏನೂ ಮಾಡಬೇಕು. ಅಧಿಕಾರಿಗಳು ಕೆಲಸ ಬಿಟ್ಟು ಮನೆಗೂ ಹೋಗುವ ಹಾಗಿಲ್ಲ. ಇಂತಹ ಸಮಯದಲ್ಲಿ ಕೆ ಎಮ್ ಎಪ್ ಅಧ್ಯಕ್ಷರಾದ ಭಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗ ವತಿಯಿಂದ ಸ್ಥಳೀಯರಾದ ಶ್ರೀ ಸಾಯಿ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ಮರೆಪ್ಪ ಮರೆಪ್ಪಗೊಳ. ಮಾಜಿ PKPS ಅಧ್ಯಕ್ಷರು ಹನಮಂತ ತೇರದಾಳ. ಪುರಸಭೆ ಸದಸ್ಯ ಶಿವಪ್ಪ ಚಂಡಕಿ. ಸಿದ್ದು ದುರದುಂಡಿ ಸೇರಿ ಮಂಗಳವಾರ ಅಧಿಕಾರಿಗಳಿಗೆ ಬೆಳ್ಳಿಗೆ ಮತ್ತು ಮಧ್ಯಾಹ್ನ ಉಪಹಾರಕ್ಕೆ ವ್ಯವಸ್ಥೆ ಮಾಡಿದರು ಸರ್ವ ಸದಸ್ಯರು ಉಸ್ಥಿತರಿದ್ದರು.