
ನಿಪ್ಪಾಣಿ ನಗರಸಭೆ ಬಳಿ ನಿರ್ಮಿಸಿದ ಸೋಂಕು ಕಳೆಯುವ ಸುರಂಗ ಮಾರ್ಗವನ್ನು ಶಾಸಕಿ ಶಶಿಕಲಾ ಜೊಲ್ಲೆ ಉದ್ಘಾಟನೆಯನ್ನು ಮಾಡಿ . ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಮಹಾದ್ವಾರದ ಬಳಿ ಸೋಂಕು ಕಳೆಯುವ ಸುರಂಗ ಮಾರ್ಗ ನಿರ್ಮಿಸಿರುವುದು ಸಂತೋಷದ ವಿಷಯವಾಗಿದೆ.ಈ ಸುರಂಗ ಮಾರ್ಗ ವನ್ನು ನಗರ ಸಭೆಯ ಅಧಿಕಾರಿಗಳು ಕಾರ್ಮಿಕರು ಭಾರತೀಯ ವಿಚಾರ ಮಂಚ ಸಂಸ್ಥೆ ಯೂ ಸಹ ಈ ಒಂದು ಸುರಂಗ ಮಾರ್ಗ ಮಾಡುವಲ್ಲಿ ಹಗಲಿರುಳು ದುಡಿದಿದಾರೆ ಇದು ರಾಜ್ಯದಲ್ಲಿಯೇ ಇಂತಹ ಸುರಂಗಮಾರ್ಗದ ವಿಚಾರ ನನ್ನ ಮತಕ್ಷೇತ್ರದಲಿಯೇ ಮೊದಲ ಪ್ರಯತ್ನವಾಗಿದೆ ಎಂದರು ನಂತರ ಸಂಸದ ಅಣ್ಣಾಸಾಬ ಜೊಲೆ ಸಾರ್ವಜನಿಕರನ್ನು ಉದೇಶಿಸಿ ಮಾತನಾಡಿದ ಅವರು ಇದು ಜಗತಿನಲ್ಲಿಯೆ ಮಾದರಿಯಾಗುವಂತಹದು ಆದಷ್ಟು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಇದು ಸಾರ್ವಜನಿಕ ರಿಗಾಗಿ ಮಾಡಿದು ಎಂದರು.ಈ ಸಂದರ್ಭದಲ್ಲಿ ನಿಪ್ಪಾಣಿ ನಗರ ಸಭೆಯ ಕಾರ್ಮಿಕರು ಹಾಗೂ ಭಾರತೀಯ ವಿಚಾರ ಮಂಚ ಸಂಸ್ಥೆಯ ಸದಸ್ಯರು ಮತ್ತು ನಿಪ್ಪಾಣಿ ನಗರದ ನಿವಾಸಿಗಳು ಭಾಗಿಯಾಗಿದ್ದರು