
ನಂತರ ಜಗದೀಶ ಕವಟಗಿಮಠ ಮಾತನಾಡಿ ನಿತ್ಯ ಕೂಲಿ ಮಾಡುವವರು, ಬಿದಿ ವ್ಯಾಪಾರಿಗಳು , ಬಿಕ್ಷುಕರು, ಒಂದು ಹೊತಿನ ಉಟಕೆ ಗತಿ ಇಲ್ಲದೆ ಪರದಾಡುತ್ತಿದ್ದಾರೆ ಅದಕ್ಕಾಗಿ ಲಾಕ್ ಡೌನ್ ಎಲ್ಲಿಯವರೆಗೆ ಇರುತ್ತದೆಯೊ ಅಲ್ಲಿಯವರೆಗೆ ಅಣ್ಣ ದಾಸೊಹ ನಿರಂತರವಾಗಿ ನೆಡೆಯುತ್ತದೆ ಎಂದರು .ನಂತರ ಪಟ್ಟಣದಲ್ಲಿ ಅತಿ ಕಡು ಬಡವರಿಗೆ ಔಷದಿಯ ವ್ಯವಸ್ತೆಯನ್ನು ಮಾಡುತ್ತೆವೆ ಆದರೆ ಯಾರು ಯಾವ ಕಾರಣ ಕ್ಕೂ ಮನೆಯಿಂದ ಹೊರಗೆ ಬರಬೇಡಿ ಪಟ್ಟಣದಲ್ಲಿ ಯ ಪ್ರತಿಯೊಂದು ವಾರ್ಡನಿಂದ ಬಡವರನ್ನು ಆಯ್ಕೆ ಮಾಡಲು ವಾರ್ಡ ಮೆಂಬರ್ ಗಳಿಗೆ ಹೆಳಿರುತ್ತೆವೆ ಪಟ್ಟಿ ಬಂದ ನಂತರ ಔಷದಿಯನ್ನು ವಿತರಣೆ ಮಾಡಲಾಗುವುದು ಎಂದು ಜಗದೀಶ ಕವಟಗಿಮಠ ಹೇಳಿದರು. ಈ ಸಂದರ್ಭದಲ್ಲಿ ನಾಗರಾಜ ಮೆದಾರ ,ದೀಪಕ ಶೆಟ್ಟಿ,ಸಂತೋಷ ಉದಾಸಿ ,ಮಾಹಾತೇಶ ಪುಡಿಕಟ್ಟಗಿ ,ಸತೀಶ ಕಪಲಿ ,ಪರಸು ಕಾಳಿಂಗೆ ಇನ್ನಿತರರು ಉಪಸ್ಥಿತರು ಇದ್ದರು