ವಿವೇಕರಾವ ಪಾಟೀಲ ಅವರ ಅಭಿಮಾನಿ ಬಳಗದಿಂದ ಬಾಳೆಹಣ್ಣು ವಿತರಣೆ

ರಾಯಬಾಗ : ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ವಿಧಾನ ಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಅವರ ಅಭಿಮಾನಿ ಬಳಗದವರು ಶನಿವಾರ ಪಟ್ಟಣದ ಕಡುಬಡವರಿಗೆ ಬಾಳೆಹಣ್ಣು ವಿತರಿಸಿದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಪ,ಪಂ ಸದಸ್ಯರಾದ ಹಣಮಂತ ಸಾನೆ, ಅಪ್ಪು ಗಡ್ಡೆ, ಗಜಾನನ ಕುಲಗುಡೆ ಸೇರಿದಂತೆ ಅನೇಕರು ಇದ್ದರು.
Share
WhatsApp
Follow by Email