ಕಲಬುರ್ಗಿ ಬ್ರೇಕಿಂಗ್: ಮತ್ತೆ ಮೂರು ಕೊರೊನಾ ಪಾಸಿಟಿವ್ ಪತ್ತೆ

ಕಲಬುರ್ಗಿ: 10 ವರ್ಷದ ಬಾಲಕಿ, 35 ವರ್ಷದ ಮಹಿಳೆ ಹಾಗೂ 51 ವರ್ಷದ ವ್ಯಕ್ತಿಗೋ ಸೋಂಕು ದೃಢಪಟ್ಟಿದೆ.
ಪೇಷಂಟ್ 177ರ ಸಂಪರ್ಕದಿಂದ 10 ವರ್ಷದ ಬಾಲಕಿ ಹಾಗೂ ಮಹಿಳೆಗೆ ಸೋಂಕು ತಗುಲಿದೆ.
ಪೇಷಂಟ್ 205 ರ ಸಂಪರ್ಕದಿಂದ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.
ಜಿಡಿಎ ಲೇಔಟ್ ಹಾಗೂ ಮೊಮಿನಪುರಗಳಲ್ಲಿರೋ ನಿವಾಸಗಳಾಗಿದ್ದಾರೆ.
ನಿನ್ನೆಯಷ್ಟೇ ಒಂದು ಸಾವು ಸಂಭವಿಸಿತ್ತು.
Share
WhatsApp
Follow by Email