ಮುಗಳಖೋಡದಲ್ಲಿ ಮಾಜಿ ಸಂಸದ ಅಮರಸಿಂಹ ಪಾಟೀಲ್ ಅವರಿಂದ ದಿನಸಿ ವಸ್ತುಗಳು ವಿತರಣೆ

ಮುಗಳಖೋಡ: ಪಟ್ಟಣದ ಬೀರಪ್ಪನ ಮಡ್ಡಿಯಲ್ಲಿ ಜೋಪಡಿಯಲ್ಲಿ ವಾಸವಿರುವ ಅಲೆಮಾರಿ ಜನಾಂಗದ ಬಡ ಕುಟುಂಬಗಳಿಗೆ ಮಾಜಿ ಸಂಸದ ಅಮರಸಿಂಹ ಪಾಟೀಲ್ ಅವರಿಂದ ಅವರ ಅಭಿಮಾನಿಗಳು ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಸೋಪು ಮುಂತ್ತಾದ ವಸ್ತುಗಳನ್ನು ಸೋಮವಾರ ವಿತರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಮೇಶ ಖೇತಗೌಡರ, ಪೋಲಿಸ್ ಇಲಾಖೆಯ ಪಿ.ಕೆ.ದೋಣಿ, ಲಕ್ಷ್ಮಣ ಸಡ್ಡಿ, ಶ್ರೀಪಾಲ ಕುರಬಳ್ಳಿ, ಲತಾ ಹುದ್ದಾರ, ಸಿದ್ದು ಹೊಸಪೇಟಿ, ಆರ್.ಎಸ್.ಎಸ್ ಹಾಗೂ ಬಿಜೆಪಿ ಪಕ್ಷದ ಪದಾಧಿಕಾರಿಗಳು ಇದ್ದರು.
Share
WhatsApp
Follow by Email