ರಹಸ್ಯ ರಸ್ತೆಗಳನ್ನು ಬಂದ್ ಮಾಡುತ್ತಿರುವ ಮುದ್ದೇಬಿಹಾಳ ಜನತೆ

ವಿಜಯಪುರ ಬ್ರೇಕಿಂಗ್:
ಕೊರೋನಾ ವೈರಸ್ ಭೀತಿ ಮೇ 3ರ ವರೆಗೂ ಲಾಕ್ ಡೌನ್
ರಹಸ್ಯ ರಸ್ತೆಗಳನ್ನು ಬಂದ್ ಮಾಡುತ್ತಿರುವ ಮುದ್ದೇಬಿಹಾಳ ಪಟ್ಟಣದ ಜನತೆ ಮತ್ತು ಗ್ರಾಮೀಣ ಭಾಗದವರು.
ಪಟ್ಣದಲ್ಲಿ ತಮ್ಮ ನಗರಗಳಿಗೆ ಬೇರೆಯವರು ಬರದಂತೆ, ಮತ್ತು ಅನಾವಶ್ಯವಾಗಿ ತಿರುಗಾಡುವದನ್ನು ತಪ್ಪಿಸಲು ರಹಸ್ಯ ರಸ್ತೆಗಳ ಕಬ್ಬಿಣದ ರಾಡಗಳಿಂದ ಮತ್ತು ಗ್ರಾಮೀಣ ಭಾಗಗಳಲ್ಲಿ ಯಾರು ರಸ್ತೇಯ ಮೂಲಕ ಗ್ರಾಮಕ್ಕೆ ಬರದಂತೆ ಕಲ್ಲು ಮುಳ್ಳುಗಳಿಂದ ಗ್ರಾಮ ಬಂದ್
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ನಾಲತವಾಡ ಗ್ರಾಮಸ್ಥರಿಂದ ಕಾರ್ಯ
ನಾಲತವಾಡದಿಂದ ರಾಯಚೂರು, ಯಾದಗಿರಿ ಹೋಗುವ ರಸ್ತೆಗಳು ಸಂಪೂರ್ಣ ಲಾಕ್ ಡೌನ್
Share
WhatsApp
Follow by Email