ಮುದ್ದೇಬಿಹಾಳ ಪಟ್ಟಣದ ವಿಶ್ವಕರ್ಮ ಸಮಾಜದ ಮುಖಂಡರು ಬುಧುವಾರ ನಿರ್ಗತಿಕರಾಗಿ ತೀವೃ ಸಂಕಷ್ಟಕ್ಕೆ ಸಿಲುಕಿದ ಕುಶಲಕರ್ಮಿ ಕೂಲಿ ಕಾರ್ಮಿಕರಿಗೆ ದಿನಸಿ ಆಹಾರ ಪಧಾರ್ಥಗಳನ್ನು ವಿತರಿಸಿದರು.

ಮುದ್ದೇಬಿಹಾಳ: ಕೋರೋನಾ ಲಾಕ್ ಡೌನ್ ಹಿನ್ನೇಲೆಯಲ್ಲಿ ಯಾವೂದೇ ಉದ್ಯೋಗವಿಲ್ಲದೇ ನಿರ್ಗತಿಕರಾಗಿ ತೀವೃ ಸಂಕಷ್ಟಕ್ಕೆ ಸಿಲುಕಿದ ಕುಶಲ ಕರ್ಮಿ ಕೂಲಿ ಕಾರ್ಮಿಕರಿಗೆ ಪಟ್ಟಣದ ವಿಶ್ವಕರ್ಮ ಸಮಾಜದ ಮುಖಂಡರು ಬುಧುವಾರ ದಿನಸಿ ಆಹಾರ ಪದಾರ್ಥಗಳ ಕಿಟ್ಟ್ನ್ನು ವಿತರಿಸಿದರು.
ಈ ವೇಳೆ ವಿಶ್ವಕರ್ಮ ಸಮಾಜ ಅಧ್ಯಕ್ಷ ನಾರಾಯಣ ದೋಟಿಹಾಳ ಮಾತನಾಡಿ ಈಗಾಗಲಾ ವಿಶ್ವದಾಧ್ಯಂತ ಕೋರೋನಾ ವೈರಸ್ ಹರಡುವಕೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾಮಾನ್ಯರನ್ನು ನಿದ್ದೆಗೆಡಿಸಿದೆ ಮಾತ್ರವಲ್ಲದೇ ಯಾವ ರೋಗವೂ ಇಲ್ಲದೇ ಕೋರೋನಾ ವೈರಸ್ ಹರಡುವುದಕ್ಕಿಂತ ಮುಂಚಿತವಾಗಿದೇ ಜೀವನ ಬಗ್ಗೆ ಜಿಗುಪ್ಸೆ ಹೊಂದಿ ಆತ್ಮ ಸ್ಥೆöÊರ್ಯ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಕುಶಲಕರ್ಮಿಗಳು ಹೊರತಾಗಿಲ್ಲ.
ಈಗಾಗಲೆ ಸರಕಾರ ನಿರ್ಧಾರವನ್ನು ಸ್ವಾಗಿಸುತ್ತವೇ ಆದರೇ ನಿತ್ಯ ದುಡಿದು ಜೀವನ ನಡೆಸುತ್ತಿರುವ ಕುಶಲಕರ್ಮಿ ಕೂಲಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವಾಗುತ್ತಿಲ್ಲ ಎಂಬ ನೋವು ಎಲ್ಲರನ್ನು ಕಾಡುವಂತಾಗಿದೆ ಹಾಗಾಗಿ ಕುಶಲಕರ್ಮಿಗಳ ರಕ್ಷಣೆ ಮತ್ತು ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಸಮಾಜದ ಕರ್ತವ್ಯವೆಂದು ಬಾವಿಳಿಲ್ಲಿಯ ತನಕ ಯಾವೂದೇ ಪಡಿತರ ಆಹಾರ ದಾನ್ಯ ದೊರಕದ ಉದ್ಯೋಗ ಕಳೆದುಕೊಂಡು ತೀರಾ ಸಂಕಷ್ಟ ಸ್ಥಿತಿಯಲ್ಲಿರುವ ಕುಶಲಕರ್ಮಿ ಕಾರ್ಮಿಕರಿಗೆ ಸಮಾಜದ ಮುಖಂಡರು ಸೇರಿಕೊಂಡು ವಯಕ್ತಿಕ ಖರ್ಚಿನಿಂದ ಜೋಳ, ಅಕ್ಕಿ ಸೇರಿದಂತೆ ಇತರೇ ದವಸ ದಾನ್ಯಗಳು ನಿತ್ಯ ತರಕಾರಿ ಹಾಲು ಕೊಂಡುಕೊಳ್ಳಲು ನಗದ ಹಣವನ್ನು ದಾನದ ರೂಪದಲ್ಲಿ ವಿತರಿಸಲಾಗುತ್ತಿದೆ.
ಸಧ್ಯ ಕೇಂದ್ರ ಹಾಗೂ ರಾಜ್ಯ ಸರಕಾರ ಕೈಗೊಂಡಿರುವ ಲಾಕ್ ಡೌನ ಆದೇಶವನ್ನು ಪ್ರತಿಯೊಬ್ಬರು ಯಾವೂದೇ ಜಾತಿ ಬೇದ ವೆನ್ನದೇ ಸರಕಾರದ ಮುಂದಿನ ಅದೇಶದವರೆಗೆ ಚಾಚುತಪ್ಪದೇ ಪಾಲಿಸಿದಲ್ಲಿ ಭಾರಿ ಭಯಾನಕ ವಾತಾವರಣ ನಿರ್ಮಿಸುವುದು ಮಾತ್ರವಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಜೀವ ಪಡೆದಿದೆ ಕಾರಣ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದಯಕೊಳ್ಳುವುದರ ಜೊತೆಗೆ ತಮ್ಮಕುಟುಂಭದವರೊAದಿಗೆ ಮನೆಯಲ್ಲಿದ್ದು ಮನೆ ಬಿಟ್ಟು ಹೋರಗೆ ಬರದೆ ಸಾಮಾಜಿಕ ಅಂತರ ಕಾಯ್ದುಕೊಂಡರೆ ಖಂಡಿತ ಕೋರೋನಾ ವೈರಸ್‌ನ್ನು ಸಂಪೂರ್ಣ ಹೊಡೆದೊಡಿಸಲು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ಮಾನಪ್ಪ ಪತ್ತಾರ(ತಮದಡ್ಡಿ) ಉಪಾಧ್ಯಕ್ಷ ಮುದುಕಣ್ಣ ತಾರಣಾಳ, ಮುಖಂಡರಾದ ಅಶೋಕ ಬಳಬಟ್ಟಿ, ಬ್ರಹ್ಮಾನಂದ ನಂದರಗಿ, ಮಳಿಯಪ್ಪ ಪತ್ತಾರ, ವಿರೂಪಾಕ್ಷೀ ಪತ್ತಾರ, ಶ್ರೀಶೈಲ ಪತ್ತಾರ(ತಮದಡ್ಡಿ)ಮೌನೇಶ ಇಟಗಿ,ದಂತ ವೈದ್ಯ ಡಾ, ಗಿರಿಶ ನಂದರಗಿ, ಖ್ಯಾತ ಶಿಲ್ಪಿ ಲಕ್ಷಿö್ಮÃಕಾಂತ ಬಡಿಗೇರ(ವಂದಾಲ)ಪ್ರಕಾಶ ಕವಡಿಮಟ್ಟಿ, ಆಕಾಶ ಪತ್ತಾರ, ಗುರುರಾಜ ಇಟಗಿ ಸೇರಿದಂತೆ ಮತ್ತಿತರರು ಇದ್ದರು.
Share
WhatsApp
Follow by Email