
ನಿಪ್ಪಾಣಿ:-
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಸುತ್ತಮುತ್ತಲಿನ
ಹಳ್ಳಿಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಂದ ಹಣ ವಸೂಲಿ
ಸಂಸದ ಅಣ್ಣಾಸಾಹೆಬ. ಜೋಲ್ಲೆ ಅವರ ಒಡೆತನದ ಶ್ರೀ ಬೀರೇಶ್ವರ
ಕೋ-ಆಪ್,ಕ್ರೆಡಿಟ್ ಸೋಸಾಯಿಟಿ.ಲಿ.(ಮಲ್ಟಿ-ಸ್ಟೇಟ್) ಯಕ್ಷಂಭಾ ಇವರ ಸಂಯೋಗದ ಅಮೂಲ್ಯ ಹಣಕಾಸು ಸಂಸ್ಥೆ ಸಿಬ್ಬಂದಿ ಪ್ರವೀಣ. ಗಿಳಿಮಟ್ಟೆ ಹಣ ವಸೂಲಿಗೆ
ಮುಂದಾಗಿದ್ದಾರೆ ಈಗಾಗಲೇ ದೇಶ
ವ್ಯಾಪಿ ಕೋರೋನಾ ವೈರಸ್ ಹರಡಿ ನೂರಾರು ಜನರು ಸಾವನ್ನಪ್ಪಿದ್ದಾರೆ

ಗೊತ್ತಿದ್ದ ವಿಷಯ ಈ ವೈರಾಣುವಿಗೆ ಔಷಧೀಯನ್ನು ಸಂಶೋಧನೆ ನಡೆಸಿದ್ದಾರೆ ಈ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಗಟ್ಟಲು ಕೂಲಿ ಕೆಲಸ,ಸಣ್ಣ ಕೈಗಾರಿಕೆ,ಅಂಗಡಿ,ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದ್ದು ಜನರಿಗೆ ಮನೆಯಲ್ಲಿರಲು ಸೂಚಿಸಿ ಇದ್ದೆ
ಮನೆಯಿಂದ ಹೊರಗೆ ಬಂದರೆ
Section 144 ಕಾಯಿದೆ ಮೂಲಕ ಪ್ರಕರಣ ಧಾಖಲಿಸುತ್ತಿದ್ದರಿಂದ ಮನೆಯಲ್ಲಿಯೇ ಇರಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ. ತಿನ್ನಲು ಆಹಾರ ಧಾನ್ಯ, ಬೆಳೆ
ಪದಾರ್ಥಗಳು ಸಿಗದೆ ಹಸಿವಿನಿಂದ ಬಳಲುತ್ತಿರುವ ಸಮಯದಲ್ಲಿ
ಬ್ಯಾಂಕುಗಳಿಂದ ಸಾಲ ಪಡೆದ ನಾಗರಿಕರು ಲಾಕ್ ಡೌನ್ ಮುಗಿಯವರೆಗೆ ಸರ್ಕಾರದ ಯಾವುದೆ
ಸಾಲ ಕಂತು ಪಾವತಿಸಬಾರದು
ಸಾಲ ವಸೂಲಿ ಮಾಡುವಂತಿಲ್ಲ ಎಂದು ಸೂಚಿಸಲಾಗಿದ್ದರು ಸಹ
ಇವರು ಸಾಲ ವಸೂಲಾತಿ ಪ್ರಾರಂಭಿಸಿದ್ದಾರೆ ಅಲ್ಲದೆ ನಿಮ್ಮ ಬಳಿ ಹಣ ಇಲ್ಲದಿದ್ದರೆ ಬೇರೆಕಡೆ
ಸಾಲ ಪಡೆದು ಕಂತು ಪಾವತಿಸಿ ಎಂದು ಒತ್ತಡ ಹಾಕುತ್ತಿದ್ದಾರೆಂದ
ಸಂತ್ರಸ್ಥರು ವರದಿಗಾರನ ಮುಂದೆ ತಿಳಿಸಿದ್ದಾರೆ. ಅಲ್ಲದೆ ಈ ವಿಷಯ ಕುರಿತು ನಿಪ್ಪಾಣಿ ತಹಶೀಲ್ದಾರ ಪ್ರಕಾಶ. ಗಾಯಕವಾಡ ಇವರಲ್ಲಿ
ದೂರು ನೀಡಲು ಬಂದ ಸಮಾಜ ಸೇವಕರು, ಸಂತ್ರಸ್ಥರು ಬಂದರೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿಲ್ಲ ಈಗ ಲಾಕ್ ಡೌನ್ ಇದೆ ಯಾರು ಬರಬೇಡಿ
ಇಲ್ಲದಿದ್ದರೆ ಪೋಲಿಸರಿಗೆ ಒಪ್ಪಿಸತ್ತೆನಿ ಎಂದು ಹೆದರಿಸಿ ಜವಾಬ್ದಾರಿಯಿಂದ ಜಾರುತ್ತಿದ್ದಾರೆ ಜನರ ಒತ್ತಡ ಕ್ಕೆ ಮನಿದು ಕಾರ್ಯಲಯದ ಸಿಬ್ಬಂದಿಗಳು ಅರ್ಜಿ ಸ್ವೀ
ಕರಿಸಿ ಆಶ್ವಾಸನೆ ನೀಡಿ ಜನರನ್ನು
ಕಳುಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ನವನಾಥ.ಚವ್ಹಾಣ ಸಮಾಜ ಸೇವಕ,
ಸಂತ್ರಸ್ಥರಾದ
ನಿಕು.ಪಾಟೀಲ,ನಿತಿನ.ಶಿಂಧೆ,
ಸುಕದೇವ.ಮಗದುಮ ರೈತ ಸಂಘ ಅದ್ಯಕ್ಷ, ನವನಾಥ. ಚವ್ಹಾಣ,ಉರ್ಮಿಳಾಲೋಹಾರ
ಅನಿತಾ ಕೊರವಿ,ರಾಣಿಮನಕೆ,
ರೇಖಾ ಪಟ್ಟಣಕುಡಿ,ಶೋಬಾ.
ಮುಜಗೆ,ಕಮಲ.ಮಸ್ತಾನೆ,ಇಂದುಬಾಯಿ.ಪಾಟೀಲ, ಮುಂತಾದವರಿದ್ದರು.