Day: April 20, 2020
ಗಂಗಾ ನರ್ಸಿಂಗ್ ಹೋಮ್‌ಗೆ ಕೊರೊನಾ ಶಂಕಿತರನ್ನು ಸ್ಥಳಾಂತರ ಮಾಡದಿರಿ : ಸಾರ್ವಜನಿಕರು ಮನವಿ
ಬೈಲಹೊಂಗಲ : ಪಟ್ಟಣದ ನಮೋನಗರದ ಯಡಳ್ಳಿ ಲೇಔಟ್‌ಗೆ ಹೊಂದಿಕೊAಡಿರುವ ಗಂಗಾ ನರ್ಸಿಂಗ್ ಹೋಮನಲ್ಲಿ ಕೊರೊನಾ ಶಂಕಿತರನ್ನು ಸ್ಥಳಾಂತರಿಸದAತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಉಪವಿಭಾಗಾಧಿಕಾರಿಗಳಿಗೆ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.ಹಿರಿಯರಾದ