ಮಹಾರಾಷ್ಟ್ರದ ಪಾಲಗಢದಲ್ಲಿ ಜುನಾಆಖಾಡಾದ ಹಿಂದು ಸಾಧು ಸಂತರನ್ನು ಹತ್ಯೆಗೈದ ಹಿನ್ನೆಲೆ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ : ಹಿಂದೂ ಪ್ರತಿಘಾತಿದಳದ ವಕ್ತಾರ ಏಕನಾಥ ಮಾಚಕನೂರ

ರಾಯಬಾಗ : ಮಹಾರಾಷ್ಟ್ರದ ಪಾಲಗಢದಲ್ಲಿ ಜುನಾಆಖಾಡಾದ ಹಿಂದು ಸಾಧು ಸಂತರನ್ನು ವಸಾಹತುಶಾಹಿ ಕ್ರೈಸ್ತ ಮಿಷನರಿಗಳು ಪೈಶಾಚಿಕವಾಗಿ ಅಟ್ಟಾಡಿಸಿ ಹೊಡೆದು ಕೊಂದು ಹಾಕಿದ ಅನಾಗರಿಕ ಅಮಾನವೀಯ ಘಟನೆಗೆ ಕಾರಣರಾದ ಕೊಲೆಗಡುಕರನ್ನು ಮತ್ತು ಈ ರಾಕ್ಷಸಿ ಹೀನಕೃತ್ಯದ ಹಿಂದೆ ಇರುವ ಎಲ್ಲಾ ದುಷ್ಟಶಕ್ತಿಗಳನ್ನು ಹುಡುಕಿ ಪತ್ತೆಹಚ್ಚಿ ಎನ್‌ಕೌಂಟರ ಮಾಡಬೇಕು ಇಲ್ಲವೆ ಗಲ್ಲುಶಿಕ್ಷೆ ವಿಧಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಈ ಪೈಶಾಚಿಕ ಘಟನೆಯಲ್ಲಿ ಶಾಮೀಲಾಗಿ ಸಹಕರಿಸಿದ ಪೋಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸುತ್ತೇವೆ. ಒಂದು ವೇಳೆ ಸರಕಾರಗಳು ನಮ್ಮ ಮನವಿಯನ್ನು ನಿರ್ಲಕ್ಷಿಸಿದಲ್ಲಿ ಅಷ್ಟೆ ಕಠಿಣವಾದ ಪ್ರತಿಕ್ರಿಯೇ ಕೈಗೊಂಡು ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಹಿಂದೂ ಪ್ರತಿಘಾತಿದಳದ ವಕ್ತಾರ ಏಕನಾಥ ಮಾಚಕನೂರ ಹಾಗೂ ದಯಾನಂದ ಕಾಳಗೆ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Share

WhatsApp
Follow by Email