
ನಮ್ಮ ಆಸ್ಪತ್ರೆಗೆ ಸುಮಾರು 38,613, ಜನರು ಬೇಟಿ ನೀಡಿ ಉಚಿತವಾಗಿ ಚಿಕಿತ್ಸೆ, ಮತ್ತು ಔಷಧಿ
ಪಡೆದು ಗುಣಮುಖರಾಗಿದ್ದಾರೆ ಸುಮಾರು 6,810/ ಸಲಾಯಿನ್ ಜನರಿಗೆ ಸಲಾಯಿನ್ ಹಚ್ಚಿದ್ದೆವೆ ಕೊರೊನಾ ವೈರಸ್ ಹರಡದಂತೆ 25,000/ ಜನರಿಗೆ ಮಾಸ್ಕ
ಹಾಗೂ ಸನಿಟೈಸರ್ ಉಚಿತವಾಗಿ ಮನೆ ಮನೆಗಳಿಗೆ ನೀಡಿ ಕೊರೊನಾ
ಹಾವಳಿಯಲ್ಲಿ ಸಿಲುಕಿದವರಿಗೆ ಊಟ,ಉಪಹಾರ, ಚಹಾ, ಬಿಸ್ಕಿಟ,ಹಣ್ಣು ಹಂಪಲು ಪ್ರತಿ ನಿತ್ಯ ನೀಡುತ್ತಿದ್ದೆವೆ ಹಾಗೂ ಪ್ರಾಣಿ,ಪಕ್ಷಿಗಳಿಗೆ ಹಾಲು,ನೀರು ಕಾಳು ಕಡ್ಡಿ ಹಾಕುವ ಮೂಲಕ ಈ ಭಾಗದಲ್ಲಿ ತುಂಬಾನೆ
ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೆವೆ ಅಂಬ್ಯೂಲೆನ್ಸ್ ಸೇವೆ
ಸಹ ಒದಗಿಸಲಿದ್ದೆವೆ ಪೌರಾಡಳಿತ,ಪೋಲಿಸ, ಇಲಾಖೆ ಪತ್ರಕರ್ತರು,ಮಾದ್ಯಮದವರು ತುಂಬಾ ಸಹಕಾರ ನೀಡಿದ್ದರಿಂದ ಜನರ ಸೇವೆ ಮಾಡಲು ಸಾಧ್ಯವಾಯಿತು ಎಂದು ಸುದ್ದಿಗೋಷ್ಟೀಯಲ್ಲಿ ಮಾಹಾವಿರ ಆರೋಗ್ಯ ಸಂಸ್ಥೆಯ ಅಧ್ಯಕ್ಷ ರು
ಪ್ರಕಾಶ ಶಾಹಾ ಹೇಳಿದರು
ಈ ಸಂದರ್ಭದಲ್ಲಿ ಸತಿಶ.ವಕಾರಿಯಾ,ಕಾರ್ಯದರ್ಶಿ ಪ್ರತಿಕ್.ಶಾಹಾ,ಮಿಲಿಂದ.
ಮೆಹ್ತಾ, ಸುಗಮ.ಚವ್ಹಾಣ, ಸುಜಿತ.ಸ್ವಾಮಿ, ಜವಾಹರ್.ಶಾ,
ರಾಜು.ಮೆಹ್ತಾ, ಸಂದಿಪ.ಮಾನೆ
ಸಾಗರ.ಶಾಹಾ,ರಾಜೆಶ.ಶಾಹಾ.
ಉಪಸ್ಥಿತಿ ಇದ್ದರು