ಬೆಳಗಾವಿಯಲ್ಲಿ ತುಸು ನೆಮ್ಮದಿ  ನೀಡಿದ ಕೊರೋನಾ

ಬೆಳಗಾವಿಯಲ್ಲಿ ತುಸು ನೆಮ್ಮದಿ ನೀಡಿದ ಕೊರೋನಾ

ಬೆಳಗಾವಿ:
ಜಿಲ್ಲೆಯಲ್ಲಿ ಸಂಜೆಯ ಬುಲೆಟಿನ್ ತುಸು ನೆಮ್ಮದಿ ತಂದಿದೆ.
ಬೆಳಗ್ಗೆ ಒಟ್ಟು ಹದಿನಾಲ್ಕು ಕರೋನ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿತ್ತು.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 69 ಪ್ರಕರಣ ಕಂಡು ಬಂದಿದೆ. ಈ ಮೂಲಕ ರಾಜ್ಯದಲ್ಲಿ ತೃತೀಯ ಸ್ಥಾನದ ಕರಾಳ ಪಟ್ಟಿಯಲ್ಲಿದೆ.
ಗುರುವಾರ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದ ಕರೋನ ಪಾಸಿಟಿವ್ ಕಂಡು ಬಂದಿದ್ದರಿಂದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದರು.
Share
WhatsApp
Follow by Email