ಬ್ರೇಕಿಂಗ್ ನ್ಯೂಸ್ ಹಸಿರು ವಲಯದ ಮಧ್ಯ ಪ್ರಿಯರಿಗೆ ಹರುಷ, ಇನ್ನುಳಿದ ವಲಯದ ಮಧ್ಯ ಪ್ರಿಯರಿಗೆ ನಿರಾಶೆ..! 01/05/202001/05/2020 admin ಹೊಸದಿಲ್ಲಿ: ಕೇಂದ್ರ ಸರಕಾರ ಇನ್ನೂ ಎರಡು ವಾರಗಳ ಕಾಲ ದೇಶಾದ್ಯಂತ ಲಾಕ್‌ಡೌನ್ ವಿಸ್ತರಣೆ ಮಾಡಿದೆ.ಇದೇ ವೇಳೆ ಹಸಿರು ವಲಯದ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಕೇಂದ್ರ ಸರಕಾರ ಅಸ್ತು ಎಂದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮದ್ಯಪಾನ ಮಾರಾಟವನ್ನು ಕೇಂದ್ರ ಸರ್ಕಾರ ತಡೆ ಹಿಡಿದಿತ್ತು.ಹಸಿರು ವಲಯದ ಪ್ರದೇಶಗಳು ಹೊರತುಪಡಿಸಿ ಬೇರೆ ಯಾವುದೇ ಪ್ರದೇಶಗಳಲ್ಲಿ ಸದ್ಯಕ್ಕೆ ಅನುಮತಿ ನೀಡಿಲ್ಲ Share