ತಿನಿದಿಗಳು ಕೊಟ್ಟ ಆಹಾರ ಕೀಟ್, ಮುಖಂಡರ ಪಾಲು ?

ತಿನಿದಿಗಳು ಕೊಟ್ಟ ಆಹಾರ ಕೀಟ್, ಮುಖಂಡರ ಪಾಲು ?


ನಿರ್ಗತಿಕರಿಗಾಗಿ ನೀಡಿದ ಆಹಾರ ಕೀಟ್ ಅವ್ಯವಹಾರ, ಕಣ್ಣು ತೆರೆದು ನೋಡಬೇಕಿದೆ ಪ್ರತಿನಿದಿಗಳು ಆರೋಪ.
ಪ್ರತಿನಿದಿಗಳು ಕೊಟ್ಟ ಆಹಾರ ಕೀಟ್, ಮುಖಂಡರ ಪಾಲು ?
ಸ್ಟೋರಿ: ಮಕಬುಲ್ ಅ ಬನ್ನೇಟ್ಟಿ.
ಕನ್ನಡ ಟುಡೇ ವಿಶೇಷ.
ಮುದ್ದೇಬಿಹಾಳ: ದೇಶದಲ್ಲಿ ಕೊರೋನಾ ವೈರಸ್ ನಿಂದ ಕಂಗಾಲಾಗಿದ್ದರ ಪರಿಣಾಮ, ದಿನನಿತ್ಯ ದುಡಿದು ಬದುಕು ನಡೆಸುವರಿಗೆ ಮತ್ತು ನಿರ್ಗತಿಕರಿಗೆ , ಕಾರ್ಮಿಕರಿಗೆ, ಸ್ಲಂ ಜನರಿಗೆ ಶೋಷಿತರರಿಗೆ , ಲಾಕಡೌನ್‌ನಿಂದ ತೊಂದರೆಯಾಗಬಾರದು ಎಂದು ದಾನಿಗಳು , ಮತ್ತು ಜನಪ್ರತಿನಿದಿಗಳು ದಾನದ ರೂಪದಲ್ಲಿ ಅನ್ನದಾನವನ್ನು ಮಾಡುತ್ತಿದ್ದಾರೆ. ಇದನ್ನು ನೋಡಿದ ಕೆಲವರು ಸರಕಾರದ ಆಹಾರವನ್ನು ದುರುಪಯೋಗ ಪಡಿಸಿಕೊಂಡು ಬಡವರಿಗೆ ಆಹಾರ ಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು, ಇನ್ನು ಕೆಲವರು ಬಡವರಿಗಾಗಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
ಆದರೆ ಇಂದು ಜನಪ್ರತಿನಿಧಿಗಳು ವೈರಸ್ ಭಯದಿಂದ ಕೆಲವು ವಾರ್ಡಗಳಲ್ಲಿ ಕೆಲವೇ ಜನರಿಗೆ ತಾವು ನೀಡುವ ಆಹಾರ ಕೀಟ್‌ನ್ನು ಪೋಟೋಗೆ ಪೋಜು ಕೊಟ್ಟು ನಂತರ ಅಲ್ಲಿನ ತಮ್ಮ ಪಕ್ಷದ ಕಾರ್ಯಕರ್ತರಿಗೆ ಎಲ್ಲರಿಗೂ ಹಂಚುವAತೆ ಸೂಚನೆ ಕೊಟ್ಟು ಹೊಗುತ್ತಾರೆ. ಆದರೆ ಅಲ್ಲಿನ ಕಾರ್ಯಕರ್ತರು ಎಲ್ಲಾ ನಿರ್ಗತಿಕರಿಗೆ ಸರಿಯಾಗಿ ಮುಟ್ಟಿಸುವ ಕಾರ್ಯ ಮಾಡಿದ್ದಾರೋ ಅಥವಾ ಇಲ್ಲವೋ ಎಂದು ಪ್ರತಿನಿಧಿಗಳು ವಿಚಾರ ಮಾಡದ ಕಾರಣ , ಅವರು ಕೊಟ್ಟ ಆಹಾರ ಕೀಟ್ ಬೇರೆ ಕಡೆಗೆ ಸ್ಥಳಾಂತವಾಗುತ್ತಿಯಾ ಎನ್ನುವ ಪ್ರಶ್ನೇ ಯಾರಿಗೂ ತಿಳಿಯುತ್ತಿಲ್ಲಾ ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ.
ಹೌದು ಜಿಲ್ಲೇಯಲ್ಲಿ ಕೊರೋನಾ ವೈರಸ್‌ನಿಂದ ನಿರ್ಗತಿಕರಿಗೆ ತೊಂದರೆಯಾಗಬಾರದು ಎಂದು ಜನಪ್ರತಿನಿದಿಗಳು ಕೀಟ್ ಮುಖಾಂತರ ತಮ್ಮಿಂದಾಗುವ ಸಹಾಯವನ್ನು ಮಾಡುತ್ತಿದ್ದಾರೆ. ಆದರೆ ಆ ಆಹಾರದ ಕೀಟ್ ಪಕ್ಷದ ಮುಖಂಡರ ಪಾಲಾಗುತ್ತಿರುವದು ಮಾತ್ರ ವಿಪರ್ಯಾಸ ಅಲ್ಲವೇ ? ದಾನ ಮಾಡುವ ಜನಪ್ರತಿನಿದಿಗಳು ಬಡವರ ಹತ್ತಿರ ಸ್ವಂತ ತಾವೆ ನಿಂತು ಆಹಾರ ಕೀಟ್‌ನ್ನು ಕೊಟ್ಟಿದ್ದರೇ ಯಾವದೇ ತೊಂದರೆಯಾಗುತ್ತಿರಲಿಲ್ಲಾ, ಅವರು ಯಾರನ್ನೋ ನಂಬಿ ನಿಜವಾಗಿ ಬಡವರಿಗೆ ಮುಟ್ಟಬೇಕಾಗಿದ್ದ ಆಹಾರ ಕೀಟ್ ಮುಖಂಡರ ಮನೆಯ ಪಡಸಾಲೆಯಲ್ಲಿ ಬಿದ್ದದ್ದು ಮಾತ್ರ ಸುಳ್ಳಲ್ಲಾ ಅಂತಾರೇ ಪ್ರಗತಿಪರ ಚಿಂತಕರು.
ಕಾರ್ಯಕರ್ತರನ್ನು ನಂಬಿ ಕೇಟ್ಟರೆ ಜನಪ್ರತಿನಿದಿಗಳು.
ನಮ್ಮ ಸುತ್ತಮುತ್ತಲು ಜನಸಾಮಾನ್ಯರು ಲಾಕಡೌನ್‌ನಿಂದ ಕೇಳಮಟ್ಟದ ಜನರ ಬದುಕು ಕಣ್ಣಿರಿನಲ್ಲಿ ಕೈ ತೋಳೆಯುವಂತೆಯಾಗಿದೆ. ಸಮಸ್ಯೇಯ ಸುಳಿಯಲ್ಲಿ ಬದುಕು ನಡೆಸುತ್ತಿರುವರ ಕಷ್ಟಗಳಿಗೆ ಸ್ಪಂದಿಸಲು ಹಲವಾರು ಹೃದಯಗಳು ಮಿಡಿದು ದಾನದ ರೂಪದಲ್ಲಿ ಆಹಾರ ಕೀಟ್ಟನ್ನು ನೀಡುತ್ತಿದ್ದಾರೆ, ಇನ್ನೂ ತಾಲೂಕಿನಲ್ಲಿ ಅನೇಕ ಸಂಘ ಸಂಸ್ಥೇಗಳು ಸಪ್ಪಳ ಮಾಡದೇ ನಿಜವಾದ ಬಡವರನ್ನು, ನಿರ್ಗತಿಕರನ್ನು ಗುರುತಿಸಿ ಸಹಾಯ ಮಾಡುತ್ತಿದ್ದವು, ನಂತರ ಜನಪ್ರತಿನಿದಿಗಳು ತಮ್ಮಿಂದಾಗುವ ಸಹಾಯವನ್ನು ಮಾಡಬೇಕೇನ್ನುವ ಹಂಬಲದಿAದ ಆಹಾರ ಕೀಟ್‌ನ್ನು ವಿತರಿಸಲು
Share
WhatsApp
Follow by Email