
ಶ್ರೇಯಾ ಆಪ್ಟಿಕಲ್ಸ್ ಮಾಲೀಕರಾದ ಸುಧಾಕರ ಪರಶುರಾಮ ಸಂಬರಗಿ ಮಾತನಾಡಿ ‘ಬಿಸಲಿನ ತಾಪದಿಂದ ರಕ್ಷಿಸಿಕೊಳ್ಳಲು ಪೊಲೀಸ ಸಿಬ್ಬಂದಿಯವರಿಗೆ ನಮ್ಮ ಅಳಿಲು ಸೇವೆಯಾಗಿದೆ’ ಎಂದರು.
ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಸೇರಿದಂತೆ ಪೊಲೀಸ್ ಸಿಬ್ಬಂದಿಯವರು ದಾನಿಗಳಾದ ಸುಧಾರಕ ಸಂಬರಗಿ ಅವರನ್ನು ಅಭಿನಂದಿಸಿದರು.
ಚಿತ್ರಕಲಾ ಶಿಕ್ಷಕ ಸುಭಾಷ ಕುರಣಿ, ತುಕಾರಾಮ ಚಿಕ್ಕೋಡಿ ಇದ್ದರು.