ಬೆಳಗಾವಿ: ಈಗಾಗಲೇ 85 ಕೊರೋನಾ ಪಾಸಿಟಿವ್ ಕಂಡ ಬೆಳಗಾವಿಗೆ ಸಂಬಂಧಿಸಿದಂತೆ ರವಿವಾರ ಮತ್ತೊಂದು ಬುಲೆಟಿನ್ ಬಿಡುಗಡೆಯಾಗಿದೆ.
ಪ್ರತಿ ರವಿವಾರ ನಿರಾಳವಾಗಿ ರುತ್ತಿದ್ದ ಕರ್ನಾಟಕದ ಜನತೆಗೆ ಇಂದು ಕೊರೋನಾ ಕಂಡರಿಯದ ಕಾಟ ನೀಡಿದೆ. ಬೆಳಗಾವಿ ನಿಜವಾಗಿಯೂ ಕೊರೋನಾ ಎರಡನೆಯ ರಾಜಧಾನಿಯಾಗಿದೆ ಬೆಂಗಳೂರು ನಂತರದ ಸ್ಥಾನ ಪಡೆದಿದೆ .
ಬೆಳಗಾವಿಯ ಇಪ್ಪತ್ತೆರಡು ಜನರಿಗೆ ಕೊರೋನಾ ದೃಢಪಟ್ಟಿದೆ.
21 ಮಹಿಳೆ 4 ಜನ ಮಕ್ಕಳು ಸೇರಿದಂತೆ 28 ಜನರನ್ನು ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ರವಾನೆ ಮಾಡುತ್ತಿದೆ ಎನ್ನಲಾಗಿದೆ.
ಶಿವಮೊಗ್ಗ-8 , ಬೆಂಗಳೂರು -2 ಮಂದಿಗೆ ತಬ್ಲಿಗಿ ಗಳಿಗೆ ಕೊರೋನಾ ದೃಢಪಟ್ಟಿದೆ.ಉತ್ತರ ಕನ್ನಡ ಏಳು, ಕಲಬುರಗಿ ಇಬ್ಬರಿಗೆ, ಬಾಗಲಕೋಟೆ -5
ರಾಜ್ಯದಲ್ಲಿ ಒಟ್ಟು ಇಂದು 53 ಕೊರೊನಾ ಸೋಂಕಿತರ ಸಂಖ್ಯೆ 847 ಕ್ಕೆ ಏರಿದೆ.