ಮುಗಳಖೋಡ : ಜಂಗಮ ಸಮಾಜದ ಹಿರಿಯ ಜೀವಿ ಚಿದಾನಂದ ಹಿರೇಮಠ್ ಸ್ವಾಮೀಜಿ ನಿಧನ

ಮುಗಳಖೋಡ : ಜಂಗಮ ಸಮಾಜದ ಹಿರಿಯ ಜೀವಿ ಚಿದಾನಂದ ಹಿರೇಮಠ್ ಸ್ವಾಮೀಜಿ ನಿಧನ

ಮುಗಳಖೋಡ : ಪಟ್ಟಣದ ಜಂಗಮ ಸಮಾಜದ ಹಿರಿಯ ಜೀವಿ, ಹಿರಿಯ ಭಜನಾ ಮತ್ತು ಹೇಮರಡ್ಡಿ ಮಲ್ಲಮ್ಮನ ಬಯಲಾಟ ಕಲಾವಿದ ಶ್ರೀ.ಶ್ರೀ ಚಿದಾನಂದ ನಿ. ಹಿರೇಮಠ ಮಹಾಸ್ವಾಮಿಗಳು (85) ಶುಕ್ರವಾರ ಸಂಜೆ 6 ಗಂಟೆಗೆ ಲಿಂಗೈಕ್ಯರಾಗಿದ್ದಾರೆ.
ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ. ಮೃತರಿಗೆ ನಾಲ್ವರು ಪುತ್ರರು, ಮೂವರು‌ ಪುತ್ರಿಯರು, 8 ಜನ ಮೊಮ್ಮಕ್ಕಳು, ಬಂದುಬಳಗ ಹಾಗೂ ಭಕ್ತ ಸಮೂಹ ಸೇರಿದಂತ್ತೆ ಅಪಾರ ಬಂದುಬಳಗವನ್ನು ಅಗಲಿದ್ದಾರೆ.
Share
WhatsApp
Follow by Email