
ಪಟ್ಟಣದ ಧರ್ಮಸ್ಥಳ ಯೋಜನಾ ಕಚೇರಿಗೆ ಸೋಲಾರ್ ಸಂಸ್ಥೆಯಿoದ ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು. ಕೊರೊನಾ ವೈರಸ್ ನಿವಾರಣೆಯಾಗುವವರೆಗೂ ಸರಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ ಹಾಗೂ ಸ್ಯಾನಿಟೈಸರ್ ಬಳಸಬೇಕೆಂದರು.
ಧರ್ಮಸ್ಥಳ ಯೋಜನಾಧಿಕಾರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು