
ಹೌದು ಈಗ ಬೇಸಿಗೆಕಾಲ ಶುರುವಾಗಿದೆ ಬಿಸಿಲಿನ ತಾಪಕ್ಕೆ ಕೆಲವು ಸಲ ಮನುಷ್ಯರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ, ಪಕ್ಷಿಗಳು ನೆರಳು ಹುಡುಕುತ್ತಾ ಅಲೆದಾಡುವುದು ಸಾಮಾನ್ಯ.
ಈ ಬೇಸಿಗೆ ಸಮಯದಲ್ಲಿ ಜನಕ್ಕೆ ಎಷ್ಟು ಬೇಕು ಅಷ್ಟು ನೀರು ಎಲ್ಲಿಬೇಕಾದರೂ ಸಿಗುತ್ತದೆ. ಆದರೆ ಪ್ರಾಣಿ ಪಕ್ಷಿಗಳಿಗೆ ನೀರನ್ನು ಹರಸಿಕೊಂಡು ಈ ಬಿಸಿಲಿನಲ್ಲಿಯೇ ಸಾಕಷ್ಟು ದೂರ ಹೋಗಬೇಕಾಗುತ್ತದೆ.


ಅದಕ್ಕೆ ನಗರ ಕೆಲವು ಕಡೆ ಗಿಡಗಳಿಗೆ ಒಂದು ತಟೆ ಕಟ್ಟಿ ಅದರಲ್ಲಿ ನೀರು, ಆಹಾರ ಹಾಕುವ ಕೆಲಸ ಮಾಡುತ್ತಿದ್ದಾನೆ.

ಇಂತಹ ಪಕ್ಷಿ ಪ್ರೇಮಿಗಳಿಗೆ ಸಾಧ್ಯವಾದರೆ ಕೈ ಜೋಡಿಸಿ ಅಥವಾ ನೀವು ಮಾಡಿ.