
ಅವರು ಶನಿವಾರ ಸಮೀಪದ ಬಾಡಗಿ ಗ್ರಾಮದ ಶ್ರೀ ದಾನ್ನಮ್ಮದೇವಿ ದೇವಸ್ಥಾನದ ಸಮುಧಾಯ ಭವನದ ಕಟ್ಟಡಕ್ಕೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿ, ತಾಲೂಕಿನ ಅಭಿವೃದ್ದಿಗಾಗಿ ಹಗಲಿರುಳು ಶ್ರಮೀಸುತ್ತೆನೆ. ಗ್ರಾಮದ ದಾನಮ್ಮದೇವಿ ಕಟ್ಟಡಕ್ಕೆ ೧೫ ಲಕ್ಷ ರೂ ಮಂಜೂರಾತಿಯಾಗಿದೆ. ಉತ್ತಮ ಗುಣಮಟ್ಟದ ಕೆಲಸವನ್ನು ಶಿಘ್ರವಾಗಿ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು. ಹಳ್ಳಿಗಳ ಅಭಿವೃದ್ಧಿಯಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ಬಂದಿವೆ. ಕೊರೊನ್ ವೈರಸ್ ಬಗ್ಗೆ ಸಾರ್ವಜನಿಕರಲಿ ಭಯಬೇಡಾ ಎಚ್ಚರವಿರಲಿ. ಜ್ವರ, ಕೆಮ್ಮು, ಎದೆನೂವು ಕಾಣಿಸಿಕೊಂಡರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸನೇ ಮಾಡಿಸಿಕೊಳ್ಳಿ. ಮನೆಯಲ್ಲಿ ಎಲ್ಲರು ಕಾಯಿಸಿ ಆರಿಸಿದ ನೀರು ಕುಡಿಯಯುವುದರಿಂದ ವೈರಸ್‌ಗಳು ನಾಶವಾಗುತ್ತವೆ ಎಂದರು.
ತೆಲಸಂಗ ಜಿಪಂ ಸದಸ್ಯ ಗುರಪ್ಪ ದಾಶ್ಯಾಳ, ಕೊಕಟನೂರ ಜಿಪಂ ಸದಸ್ಯ ಸಿದ್ದಪ್ಪ ಮುದಕನ್ನವರ, ನಿಂಗಪ್ಪ ನಂದೇಶ್ವರ, ಅಮೂಲ ನಾಯಿಕ, ಪ್ರಕಾಶ ಮೋರೆ, ಚವ್ಹಾನ ವಕೀಲರು, ಸಂಗಯ್ಯ