ಬ್ರೇಕಿಂಗ್ ನ್ಯೂಸ್ ಇಂದು ರಾತ್ರಿ ದೀಪ ಬೆಳಗೋಣ…. ಪ್ರಧಾನಿ ಮೋದಿ ಕರೆಗೆ ಕಲಾವಿದನ ಬೆಂಬಲ… 05/04/202005/04/2020 admin ಜಮಖಂಡಿ:ಇಂದು ರಾತ್ರಿ ದೀಪ ಬೆಳಗೋಣ….ಪ್ರಧಾನಿ ಮೋದಿ ಕರೆಗೆ ಕಲಾವಿದನ ಬೆಂಬಲ…ಚಿತ್ರ ಬಿಡಿಸುವ ಮೂಲಕ ಕರೊನಾ ಹಬ್ಬದಂತೆ ತಡೆಯಲು ದೀಪ ಬೆಳಗೋಣ…ದೇಶದ ಸರ್ವ ಜನಾಂಗದವರು ಮನೆಯಲ್ಲೆ ದೀಪ ಬೆಳಗೀಸೋಣ ಎನ್ನುವ ಸಂದೇಶ…ಏಕಕಾಲಕ್ಕೆ ದೀಪ ಬೆಳಗಿಸುವ ಮೂಲಕ ವಂದೇ ಮಾತರಂ ಅಂತ ಸಾರೋಣ…ಪ್ರಕಾಶಮಾನದ ಜ್ಯೋತಿಯ ಪ್ರಭಾವಳಿ ರಕ್ಷಾ ಕವಚದಿಂದ ಕರೊನಾ ವೈರಾಣು ನಮ್ಮ ಕುಟುಂಬ(ಭಾರತ ದೇಶ) ನುಗ್ಗದಂತೆ ತಡೆಯೋಣ ಎನ್ನುವ ಕಲಾವಿದನ ಕಲ್ಪನೆಯ ವಿತ್ರ ಅನಾವರಣ…ಕುಟುಂಬದ(ದೇಶ) ಒಳಗಿನ ಚಕ್ರದಲ್ಲಿ ಸರ್ವರೂ(ಎಲ್ಲ ಧರ್ಮಿಯರು) ದೀಪ ಹಚ್ಚೋಣ… ಹೊರಗಿಂದ ನುಗ್ಗಲು ಹರಿದಾಡುತ್ತಿರುವ ಕರೊನಾ ವೈರಾಣು ಒಳ ಬರದಂತೆ ಆ ಬೆಳಕಿನ ಶಕ್ತಿ ತಡೆಯುತ್ತದೆ ಎನ್ನುವ ಕಲ್ಪನೆಯ ಚಿತ್ರ…ಕಲಾವಿದ ಡಾ.ಸಂಗಮೇಶ ಬಗಲಿ ಕೈಯಲ್ಲಿ ಅರಳಿದ ಒಂದೇ ಮಾತರಂ ಶೀರ್ಷಿಕೆಯ ಚಿತ್ರ…ಜಮಖಂಡಿ ನಗರದ ಶಿಕ್ಷಕ, ಕಲಾವಿದ ಡಾ.ಸಂಗಮೇಶ ಬಗಲಿ…ಇಂದು ರಾತ್ರಿ 9 ಗಂಟೆಯಿಂದ 9 ನಿಮಿಷ ದೀಪ ಬೆಳಗೋಣ ಎನ್ನುವ ಕಲಾವಿದನ ಮನವಿ… Share