
ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಾಣಂತಿಯರು ಮತ್ತು ಅವರ ಪೋಷಕರಿಗೆ ಹಣ್ಣು ಹಂಪಲ ತಲುಪಿಸುವ ದೀಲಿಪ್ ಶಿಕಲಗಾರ ಮತ್ತು ಕುಟುಂಬ ಸದಸ್ಯರು ನಿತ್ಯವೂ ಎರಡು ನೂರಕ್ಕು ಹೆಚ್ಚು ಜನರಿಗೆ ಉಚಿತವಾಗಿ ಹಣ್ಣು ಹಂಪಲ ಕೊಡುತ್ತಿದ್ದು ಅಥಣಿ ಪಟ್ಟಣದಲ್ಲಿ ಹಸಿದವರ ಹಸಿವು ನೀಗಿಸುವ ಯುವ ಉದ್ಯಮಿ ದೀಲಿಪ್ ಸಿಕಲಗಾರ.
ಈ ವೇಳೆ ಸುನಿಲ್ ವಾಘಮೊರೆ. ಗೌತಮ್ ಪರಾಜಪೆ. ಭೀಮದೇವ ಪಟ್ಟಣ.ಅಜೀತ ಶಿಕಲಗಾರ. ರಾಹುಲ ಶಿಕಲಗಾರ. ಇರ್ಫಾನ್ ದ್ರಾಕ್ಷಿ. ಇನ್ನೂ ಅನೇಕರು ಉಪಸ್ಥಿತರಿದ್ದರು.