ಬ್ರೇಕಿಂಗ್ ನ್ಯೂಸ್ ಜನರ ಜೀವನದ ಜೊತೆ ಚಲ್ಲಾಟ ಆಡುತ್ತಿದ್ದವರ ಬಣ್ಣ ಬಯಲು 18/04/202018/04/20201 min read admin ಚಿಕ್ಕೋಡಿ :- ಬೆಳಗಾವಿ ಜಿಲ್ಲೆಯನಿಪ್ಪಾಣಿ ಪಟ್ಟಣದಲ್ಲಿ ಮಾರ್ಚ 28 ರಂದು ಇಬ್ಬರು ಯುವಕರು ಚರಂಡಿಯಲ್ಲಿ ಕಲಂಗಡಿ ಹಣ್ಣಗಳನ್ನು ತೊಳೆದು ಮಾರುತ್ತಿದ್ದ ಯುವರು ನಿಪ್ಪಾಣಿ ಪಟ್ಟಣದರಿಯಾನಸನಪ್.ಆಯಾಜ್.ಮಡ್ಡೆ (19) ಬೋಪಳೆಗಲ್ಲಿ,ಮತ್ತೊಬ್ಬಶಾಬಾಜಸನಪ್.ಮುನ್ನಾ.ಸತಾರಿ(20 )ಭಾಗವಾನ ಗಲ್ಲಿ ಇವರಿಬ್ಬರು ಮುಲತಾ ಹಣ್ಣಿನ ವ್ಯಾಪಾರಿಗಳಿದ್ದುಮಾರ್ಚ 28 ರಂದು ನಿಪ್ಪಾಣಿ ಪಟ್ಟಣದಲ್ಲಿ ಕಲಂಗಡಿ ಹಣ್ಣುಗಳು ಮಾರುವ ವ್ಯಾಪಾರಿಗಳು ಗಟಾರು ನೀರಲ್ಲಿ ತೊಳೆಯುತ್ತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದ್ದದನ್ನು ನಿಪ್ಪಾಣಿ ಬಸವೇಶ್ವರ ಚೌಕ ಪೋಲಿಸ ಠಾಣೆ ಪೋಲಿಸರಿಗೆ ವಿಡಿಯೋಲಭ್ಯ ವಾಗುತ್ತಿದ್ದಂತೆ ಅವರನ್ನು ಬಂದಿಸಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿಗಳ ಮೇಲೆಪಿ ಎಸ್ ಐ ಬಿ.ಜಿ.ಸುಬ್ಬಾಪುರಮಠ ಸರ್ಕಾರದ ಪರವಾಗಿ ಪ್ರಕರಣಧಾಖಲಿಸಿ ಅವರನ್ನು ಬೆಳಗಾವಿಜಿಲ್ಲೆಯ ಹಿಂಡಲಗಾ ಕಾರ್ಯಾಗ್ರಹಕ್ಕೆ ರವಾನಿಸಿದ್ದಾರೆ ಕಾರ್ಯಾಚರಣೆಯಲ್ಲಿ ನಿಪ್ಪಾಣಿ ಪೋಲಿಸಯ ಸಿಬ್ಬಂದಿವರ್ಗ ಉಪಸ್ಥಿತಿ ಇದ್ದರು. Share