
ವಿಶ್ವಕರ್ಮ ಸಮಾಜದ ಮೂಡಲಗಿ ಮತ್ತು ಸುತ್ತ ಮುತ್ತ ಗ್ರಾಮದ ಸಮಸ್ತ ಭಕ್ತಾಧಿಗಳು ತಮ್ಮ ತಮ್ಮ ಮನೆಗಲ್ಲೇ ವಿರಾಟ ವಿಶ್ವಕರ್ಮ ಹಾಗೂ ಜಗನ್ಮಾತೆ ಶ್ರಿ ಕಾಳಿಕಾ ದೇವಿ ಪೂಜೆಯನ್ನು ಮಾಡಿ ಶ್ರಿ ದೇವಿ ಕೃಪೆಗೆ ಪಾತ್ರರಾಗಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸರಕಾರ ಕೈಗೊಂಡ ಲಾಕ್ ಡೌನ್ ನಿರ್ಧಾರಕ್ಕೆ ಸಹಕರಿಸಬೇಕೆಂದು ಶ್ರೀ ಕಾಳಿಕಾ ದೇವಿ ಟ್ರಸ್ಟ್ ಮನವಿ ಮಾಡಿಕೊಂಡಿದೆ.