
ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೆ ಪೇದೆ ಸಾವು,
ಚಿಕ್ಕೋಡಿ ಪೊಲೀಸ್ ಠಾಣೆಯ ಪೇದೆ ರಾಮು ನಾಯಿಕ್ ಮೃತ ದುರ್ದೈವಿ,
ಇದೇ ತಿಂಗಳ ೧೯ ಕ್ಕೆ ಹಸೆಮನೆ ಏರಬೇಕಿದ್ದ ಪೇದೆ ರಾಮು ನಾಯಿಕ್,
ಕರ್ತವ್ಯದ ಮೇರೆಗೆ ಚಿಕ್ಕೋಡಿಯಿಂದ ಕಬ್ಬೂರು ಉಪಠಾಣೆಗೆ ಹೊರಟಿದ್ದ ವೇಳೆ ದುರ್ಘಟನೆ,
ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದ ಬಳಿ ನಡೆದ ಅಪಘಾತ,
ಅಪರಿಚಿತ ಬಾಹನ ಹರದು ಸ್ಥಳದಲ್ಲೆ ಉಸಿರು ಚಲ್ಲಿದ ಪೇದೆ,
ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ಪರಿಶೀಲನೆ,
ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು,