ಸರ್ಕಾರ ಸುಭದ್ರ – ರೈತ ಸಮೂಹ ಸಿಎಂಗೆ ಬೆಂಬಲ : ಶಿವನಗೌಡ ಪಾಟೀಲ್

ಸರ್ಕಾರ ಸುಭದ್ರ – ರೈತ ಸಮೂಹ ಸಿಎಂಗೆ ಬೆಂಬಲ : ಶಿವನಗೌಡ ಪಾಟೀಲ್

ಬೆಂಗಳೂರು: ರೈತ ನಾಯಕ ಬಿ ಎಸ್ ಯಡಿಯೂರಪ್ಪನವರ ಸರ್ಕಾರವನ್ನು ಜನ ಉಪ ಚುನಾವಣೆಯಲ್ಲಿ
ಬೆಂಬಲಿಸಿದ್ದು
ಕನಿಷ್ಠ 12 ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸುವ ಮುಖಾಂತರ ಯಡಿಯೂರಪ್ಪನವರ ಸರ್ಕಾರ ಉಳಿದ ಮೂರುವರೆ ವರ್ಷ ಅಧಿಕಾರ ಪೂರ್ಣಗೊಳಿಸಲಿದೆ
ಬರುವ ದಿನಗಳಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡಲಿದ್ದಾರೆ.

Share
WhatsApp
Follow by Email