ಕೊರೊನಾನೇ ದೂರಾಗಿಲ್ಲ ಈಗ ಚೀನಾದಲ್ಲಿ ಮತ್ತೊಂದು ಹುಟ್ಟಿದೆ ಹೊಸ ವೈರಸ್

ಕೊರೊನಾ ಆಯ್ತು ಈಗ ಹ್ಯಾಂಟಾ ಕಾಟ

ಕೊರೊನಾ ಹೊಡೆತದ ಮಧ್ಯಯೇ ಚೀನಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಚೀನಾದ ಹೊಸ ವೈರಸ್ ಗೆ ಯುನ್ನಾನ್ ಪ್ರಾಂತ್ಯದಲ್ಲಿ ಒಬ್ಬ ವ್ಯಕ್ತಿ ಬಲಿ ಆಗಿದ್ದಾನೆ 32 ಜನರಲ್ಲಿ ಕಾಣಿಸಿಕೊಂಡಿದೆ ಹ್ಯಾಂಟಾ ವೈರಸ್. ಕೊರೊನಾ ರೀತಿ ಹ್ಯಾಂಟಾ ವೈರಸ್ ಕೂಡಾ ಜಗತ್ತನ್ನು ಕಾಡುತ್ತಾ?

ಹ್ಯಾಂಟಾ ವೈರಸ್ ಲಕ್ಷಣಗಳು ಬಲು ಭಯಾನಕವಾಗಿವೆ
ಹ್ಯಾಂಟಾ ವೈರಸ್ ಬಂದರೆ 101ಡಿಗ್ರಿವರೆಗೆ ಜ್ವರ ಬರುತ್ತವೆ, ಜ್ವರ ಬಂದು ತೀವ್ರಗೊಂಡು ಮೈಮೇಲೆ ಗುಳ್ಳೆ ಏಳುವದು, ಓಣ ಕೇಮು ಬರುವುದು, ಉಸಿರಾಟಕ್ಕೆ ತೊಂದರೆ ಆಗುವದು, ವಾಂತಿ ಶುರುವಾಗುವದು, ತೀವ್ರ ಪ್ರಮಾಣದಲ್ಲಿ ಚಳಿ ಜ್ವರ ಬರುತ್ತದೆ.
ಇದನ್ನು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
Share
WhatsApp
Follow by Email