ಕೊರೊನಾನೇ ದೂರಾಗಿಲ್ಲ ಈಗ ಚೀನಾದಲ್ಲಿ ಮತ್ತೊಂದು ಹುಟ್ಟಿದೆ ಹೊಸ ವೈರಸ್

ಕೊರೊನಾ ಆಯ್ತು ಈಗ ಹ್ಯಾಂಟಾ ಕಾಟ ಕೊರೊನಾ ಹೊಡೆತದ ಮಧ್ಯಯೇ ಚೀನಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಚೀನಾದ ಹೊಸ ವೈರಸ್ ಗೆ ಯುನ್ನಾನ್ ಪ್ರಾಂತ್ಯದಲ್ಲಿ ಒಬ್ಬ ವ್ಯಕ್ತಿ ಬಲಿ ಆಗಿದ್ದಾನೆ 32 ಜನರಲ್ಲಿ ಕಾಣಿಸಿಕೊಂಡಿದೆ

Read More

WhatsApp
Follow by Email