ಚಿಕ್ಕೋಡಿ : ಮಾಸ್ಕ್ ವಿತರಣಾ ಕಾರ್ಯಕ್ರಮ

ಚಿಕ್ಕೋಡಿ: ರಾಜ್ಯದಲ್ಲಿ ಕರೋನಾ ವೈರಸ್ ಬೀತಿಯಲ್ಲಿ ಕರ್ನಾಟಕ ಲಾಕ್ ಡೌನ್ ಇದ್ದರೂ ಕೂಡಾ ನೂರಾರು ಜನ ಸೇರಬಾರದು ಎಂದು ನಿಯಮ ಇದ್ದರೂ ಕೂಡ ಪ್ರಭಾವಿಗಳ ಅನುಯಾಯಿಗಳು ಮಾಸ್ಕ ವಿತರಣೆ ಮಾಡುತ್ತಿದ್ದಾರೆ ಈ. ಘಟನೆ ನಡೆದದು
ಬೆಳಗಾಂವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್ ಡಿ ಮೈದಾನದ ಹತ್ತಿರ ಚಿಕ್ಕ ತರಕಾರಿ ಮಾರುಕಟ್ಟೆ ಎರಿಯಾದಲ್ಲಿ ನೂರಾರು ಜನರು ಸೆರಿಕೊಂಡು 20.000 ಸಾವಿರ ಮಾಸ್ಕ ವಿತರಣೆ ಮಾಡುವುದಾಗಿ
ಪ್ರಭಾವಗಳು ಗುಂಪು ಗುಂಪಾಗಿ ತಿರುಗಾಡುತ್ತಿದಾರೆ ಅದೇ ಸಾಮಾನ್ಯ ಜನರು ೪ ಕಿಂತ ಹೆಚ್ಚು ಕುಡಿ ನಿಂತರೆ ಪೊಲಿಸರು ಲಾಟಿ ಚಾರ್ಜ್ ಮಾಡುತ್ತಾರೆ ಹಾಗಾದರೆ ಪ್ರಭಾವಿಗಳಿಗೊಂದು ಕಾನೂನು ಬಡವರಿಗೆ ಒಂದು ಕಾನೂನು ಎಂಬ ಪ್ರಶ್ನೆಯನ್ನು ಪಟ್ಟಣದಲ್ಲಿಯ ಕೆಲವರು ಅಸಮದಾನ ವ್ಯಕ್ತಪಡಿಸಿದರು .
ಇನ್ನಾದರು ಅಧಿಕಾರಿಗಳು ಎಲ್ಲರಿಗೂ ಒಂದೇ ಕಾನೂನು ಮಾಡಬೆಂಕೆಂದು ಪಟ್ಟಣದಲ್ಲಿ ಸಾಮಾನ್ಯ ಜನರು ಅಧಿಕಾರಿಗಳಿಗೆ ಈ ಮೂಲಕ ಮನವಿ ಮಾಡಿಕೊಳುತ್ತಾರೆ .
Share
WhatsApp
Follow by Email